ಕಾಳಗಿ ಬೆಂಗಳೂರಿನ ಗೃಹ ಕಚೇರಿಯಲ್ಲಿ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ಜಿ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತರಾಜ್ ಹಾಗೂ ಐಟಿ ಬಿಟಿ ಸಚಿವರು ಇವರಿಗೆ ಕಾಳಗಿ ತಾಲೂಕ ನೂತನ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಪ್ರದೀಪ್.ಕೆ ಡೊಣ್ಣೂರ್ ರವರು ಸನ್ಮಾನಿಸಿದರು ಈ ಸಂದರ್ಭದಲ್ಲಿ ಸಚಿವರು ನೂತನ ಅಧ್ಯಕ್ಷರಾದ ಪ್ರದೀಪ್ ಡೊಣ್ಣೂರ್ ಅವರಿಗೇ ಸಚಿವರು ಶುಭಾಶಯ ಕೋರಿದರು ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಸುಭಾಷ್ ರಾಠೋಡ್ ಹಾಗೂ ಕಾಳಗಿ ತಾಲೂಕ್ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶರಣು ಮಜ್ಜಗಿ ಮತ್ತು ಅವಿನಾಶ್ ಕೊಡದೂರ್ ಏನ್ ಎಸ್ ಯು ಐ ಅಧ್ಯಕ್ಷರು ಪ್ರವೀಣ್ ನಾಮದಾರ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಯುವ ಕಾಂಗ್ರೆಸ್ ಮುಖಂಡರಾದ ಅಮರ್ ಗಂವಾರ ಭಾಗ್ಯವಂತ್ ಕೊಡ್ಲಿ ಉಮೇಶ್ ಬಾಂಬೆ ಅಮರ ಮಹೇಶ್ ಕಲಗುರ್ತಿ ಇತರರು ಇದ್ದರೂ
