ಪಿರಿಯಾಪಟ್ಟಣ ತಾಲೂಕಿನ ನಿಲಂಗಾಲ ಎಂಬ ಗ್ರಾಮದಲ್ಲಿ ಜಗಲಿ ವಿಚಾರಕ್ಕೆ ಸಂಬಂಧಿಸಿದಂತೆ ಬಡ ಕುಟುಂಬದ ಮೇಲೆ ದಾಳಿಯಾಗಿದೆ ದಿನಾಂಕ 4/03/2025 ರ ಮಾದ್ಯನ 2:30 ರ ಸಮಯದಲ್ಲಿ ಮಂಗಳವಾರ ಜಯಣ್ಣ 54 ವರ್ಷದ ವೃದ್ಧ ಮೇಲೆ ಅಲ್ಲೇ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು ಕುಟುಂಬಸ್ಥರು ಭಯದಿಂದ ನಡುಗುವಂತಾಗಿದೆ ಕಾವ್ಯ ಎಂಬ ಜಯಣ್ಣ ರವರ ಮಗಳು ನ್ಯಾಯಕ್ಕಾಗಿ ಸಿದ್ದರಾಮಯ್ಯ ಸರ್ಕಾರಕ್ಕೆ ನ್ಯಾಯ ಕೊಡಿಸುವಲ್ಲಿ ಮನವಿ ಮಾಡಿದ್ದಾರೆ

ನಮ್ಮ ಮನೆ ಮೇಲೆ ದಾಳಿ ಮಾಡಿದ ವ್ಯಕ್ತಿಗಳ ರವಿ . ಸ್ವಾಮಿ.ನಾಗ.ರೇಖಾ.ರಾಧ ನಿಂಗಮ್ಮ ಇವರ ಮೇಲೆ ಕಠಿಣವಾದ ಕ್ರಮ ಜರುಗಿಸಬೇಕು ಎಂದು ಮನವಿ ಗೆ ಮಾಡುತ್ತಾ ನಮಗೆ ಸೂಕ್ತ ನ್ಯಾಯ ದೊರಕಿಸಬೇಕೆಂದು ಮಾನ್ಯ ಸಿದ್ದರಾಮಯ್ಯ ಸರ್ಕಾರಕ್ಕೆ ಕಾವ್ಯ ಒತ್ತಾಯಿಸಿದರೆ ಜಯಣ್ಣ ಎಂಬವರು ಹೊಡೆತದ ರಭಸಕ್ಕೆ ಕೋಮಾ ಸ್ಟೇಜ್ಗೆ ತೆರಳಿದ್ದಾರೆ ನೋವಿಗೆ ಒಳಗಾದ ವ್ಯಕ್ತಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದೆ ನಮ್ಮ ತಂದೆಯ ಜೀವ ಇವತ್ತು ತಪ್ಪಿದ್ರೆ ನಾಳೆ ಸಾವನ್ನಪ ಬಹುದೂ ಎಂದು ಮಗಳು ಕಾವ್ಯ ತಿಳಿಸಿದ್ದಾರೆ