ಕಲಬುರಗಿ:ಜನವರಿ14 ರಂದು ರಾಜ್ಯ ಸರ್ಕಾರದ ಆದೇಶದಂತೆ ಎಲ್ಲಾ ಇಲಾಖೆಯಲ್ಲಿ ಕಡ್ಡಾಯವಾಗಿ ಆಚರಣೆ ಮಾಡುವ ನಿಮಿತ್ತ ಭೋವಿ ಸಮಾಜದ ಯುವ ಮುಖಂಡ ಸಚಿನ್ ಸಿದ್ರಾಮ ದಂಡಗೂಲಕರ್ ರವರು ತಾಲ್ಲೂಕಿನ ಎಲ್ಲಾ ಕಛೇರಿಗಳನ್ನು ಭೇಟಿ ನೀಡಿ ಶ್ರೀ ಸೊಲ್ಲಾಪುರ ಸಿದ್ದರಾಮೇಶ್ವರ ಭಾವಚಿತ್ರವನ್ನು ತಾಲ್ಲೂಕಿನ ಎಲ್ಲಾ ಕಛೇರಿಗಳಲ್ಲಿ ವಿತರಣೆಮಾಡಿದರು.ಈ ಸಂದರ್ಭದಲ್ಲಿ ಶಿವರಾಮ,ಯಲ್ಲಪ್ಪ, ಪವನ,ಪ್ರಕಾಶ,ಗೋಪಾಲ,ಕಿರಣ ಮತ್ತಿತರ ಇದ್ದರೂ
