ಶಿವಮೊಗ್ಗ ತಾಲ್ಲೂಕು ನಲ್ಲಿ ಮತ್ತೆ ಹೆಚ್ಚಾದ ನಕಲಿ ಡಾಕ್ಟರ್ ಗಳ ಹಾವಳಿ. ಈ ಹಿಂದೆ ಗಿಂತಲೂ ಇತ್ತೀಚೆಗೆ ಶಿವಮೊಗ್ಗ ಸಿಟಿ ಗಲ್ಲಿ ಗಲ್ಲಿ ಗಳಲ್ಲಿ ಗ್ರಾಮಾಂತರ ಭಾಗದ ಯಲ್ಲ ಹೋಬಳಿ ಕೇಂದ್ರ ಕೆಲವು ಹಳ್ಳಿ ಗಳಲ್ಲಿ ಸಹ ನಕಲಿ ಡಾಕ್ಟರ್ ಗಳ ಹಾವಳಿ ಹೆಚ್ಚಾಗಿದ್ದು. ಈ ನಕಲಿ ಗಳಿಗೆ ದೊಡ್ಡ ದೊಡ್ಡ ಆಸ್ಪತ್ರೆ ಗಳ ಜೊತೆಗೆ ನಿರಂತರ ಸಂಪರ್ಕ ವಿದ್ದು ಈ ನಕಲಿ ಗಳು ಹಳ್ಳಿ ಭಾಗದ ಜನಗಳ ಮೇಲೆ ಸ್ಟಿರಾಯಡ್ ನಂತಹ ವ್ಯದಕಿಯ ಲೋಕದಲ್ಲಿ ನಿಷೇದ ವಿರುವ ಡ್ರಗ್ ಕೊಟ್ಟು ಮಾರ್ವಾಡಿ ಮಾತ್ರೆ ಗಳನ್ನ ಕೊಟ್ಟು ಅರೆಜೀವ ಮಾಡಿ ದೊಡ್ಡ ದೊಡ್ಡ ಆಸ್ಪತ್ರೆ ಗಳಿಗೆ ರೂಗಿಗಳನ್ನು ಸರಬರಾಜು ಮಾಡುವ ಎಜೇಂಟ್ ಗಳಾಗಿದ್ದು ಇವರನ್ನು ನಿಯಂತ್ರಣ ಮಾಡಬೇಕಿರುವ ಸಂಬಂಧ ಪಟ್ಟ ಇಲಾಖೆ ಗಳ ಅಧಿಕಾರಿಗಳು ಮುಗುಮ್ ಆಗಿರೋದಕ್ಕೆ ನಕಲಿ ಡಾಕ್ಟರ್ ಗಳು ಮತ್ತು ಶಿವಮೊಗ್ಗ ಕೆಲವು ಪ್ರತಿಷ್ಠಿತ ಆಸ್ಪತ್ರೆ ಗಳಿಂದ ಬರುವ ಕಾಣಿಕೆ ಕಾರಣ ಎಂಬ ಮಾತುಗಳು ಜನಸಾಮಾನ್ಯರ ಅಭಿಪ್ರಾಯ ಆಗಿದ್ದು ಶಿವಮೊಗ್ಗ ತಾಲ್ಲೂಕು ಆಯನೂರು. ಕುಂಸಿ. ಹಾರನಹಳ್ಳಿ. ಸಿಟಿ ವ್ಯಾಪ್ತಿಯ ಬೊಮ್ಮಕಟ್ಟೆ. ಶಿವಮೊಗ್ಗ ಹೃದಯ ಭಾಗದ NT ರಸ್ತೆ. Ot ರೋಡ್. ಗಳಲ್ಲಿ ನಾಯಿ ಕೊಡೆ ಗಳಂತೆ ಹಬ್ಬಿಕೊಂಡಿವೆ ನಕಲಿ ಕ್ಲಿನಿಕ್ ಗಳು ಇನ್ನು ಮಲೆನಾಡು ಭಾಗದ ತೀರ್ಥಹಳ್ಳಿ. ಸಾಗರ ಭಾಗದ ಬ್ಯಾಕೊಡು. ನಿಟ್ಟೂರು. ಕಾರ್ಗಲ್. ಜೋಗ. ಹೀಗೆ ಯಲ್ಲ ಕಡೆ ಯಾವುದೇ ವೈದ್ಯಕೀಯ ಸರ್ಟಿಫಿಕೇಟ್ ಇಲ್ಲದೆ ಮನಸಿಗೆ ಬಂದ ಹಾಗೆ ಪ್ರಾಕ್ಟೀಸ್ ಮಾಡಿ ಜನರ ಜೀವದ ಜೊತೆಗೆ ಆಟ ವಾಡುತ್ತಿರುವ ಈ ನಕಲಿ ವ್ಯದ್ಯರ ನಿಯಂತ್ರಣ ವಾಗದೆ ಹೋದಲ್ಲಿ ಮುಂದೆ ಒಂದು ದಿನ ಸಾಮಾನ್ಯ ಜನ ಗಳ ಪರಿಸ್ಥಿತಿ ಅದೋಗತಿ ಯಾಗೋದು ಕಟ್ಟಿಟ್ಟ ಬುತ್ತಿ ನಕಲಿ ವ್ಯದ್ಯರು ಒಂದು ಕಡೆ ಆದರೆ ಆಯಶ್ ಇಲಾಖೆ ಯಲ್ಲಿ ಕೆಲಸ ಮಾಡಿ ನಿವೃತ್ತ ಆಗಿರುವ ಕೆಲವರು ಎದುರು ಗಡೆ ಮಾತ್ರ ಆಯುರ್ವೇದಿಕ್ ಮೆಡಿಸಿನ್ ಇಟ್ಟು ಕೊಂಡು ಒಳಗಡೆ ಇಂಗ್ಲಿಷ್ ಮೆಡಿಸಿನ್ ಪ್ರಾಕ್ಟೀಸ್ ಮಾಡುತ್ತಿರುವ ವಿಷಯ ಗುಟ್ಟೇನು ಅಲ್ಲ ಹೊಸನಗರ ತಾಲ್ಲೂಕು. ಜಯನಗರ. ನಿಟ್ಟೂರು. ಸಂಪೆಕಟ್ಟೆ ಹೀಗೆ ಯಲ್ಲ ಕಡೆ ರಾಷ್ಟ್ರಿಯ ಹೆದ್ದಾರಿ ಯಲ್ಲೇ ನಕಲಿ ಕ್ಲಿನಿಕ್ ಗಳು ನಡೆಯು ತಿದ್ದರು ಯಾಕೋ ಪಾಪ ನಮ್ಮ THO. DHO. ಮತ್ತು ಸಮಾಜಕಲ್ಯಾಣ ಇಲಾಖೆ. ಡ್ರಗ್ ಕಂಟ್ರೋಲ್ ಅಧಿಕಾರಿ ಗಳು ಯಾಗಿಗೂ ಕಾಣಿಸ ದಿರುವುದು ವಿಪರ್ಯಾಸವೇ ಸರಿ ಇನ್ನಾದರೂ ಯಚ್ಚರ ಆಗಬಹುದೇ ನಮ್ಮ ಜೆಲ್ಲೆಯ ಮಾನ್ಯ ಜೇಲ್ಲಾಧಿಕಾರಿಗಳು. ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಕಾಯ್ದು ನೋಡಬೇಕಿದೆ.
