ಹೌದು ಏನೂ ಬುಹುದಿನಗಳಿಂದ ಜೈನ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಬೇಕೆ ಬೇಕು ಅಂತ ಹೋರಾಟ ಮಾಡುತ್ತರುವದು ಜೋತೆಗೆ ಜೈನ ಸಮಾಜದ ಬಡ ಜನರಿಗೆ ಸಹಾಯಧನ ನೀಡುವುದು ಸೇರಿದಂತೆನ ನಾನಾ ರೀತಿಯ ಬೇಡಿಕೆ ಈಡೇರಿಕೆಗೆ ಸರಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಮಂಡಳಿ ನಮಗೆ ಬೇಕೆ ಬೇಕು ಅಂತ್ತ ಪಣತೊಟ್ಟು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಇದೆ ಜೂ. 8 ರಂದು ಜೈನ ಸಮಾಜ ರಾಜ್ಯಪಾಲರಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಮಾಡಿಕೊಳ್ಳಲು ಬೃಹತ್ ಸಮಾವೇಶ ಸಕಲ್ ಸಿದ್ದತೆಯನ್ನು ಮಾಡಿಕೋಳ್ಳಾಗಿದೆ.
ಈ ವೇಳೆ ಮಾದ್ಯಮರೋಂದಿಗೆ ಮಾತನಾಡಿದ ಸಂಜಯ ಕುಚನುರೆ ಈಗಾಲೆ ಏನು ನಮ್ಮ ಸಮಾಜದ ವತಿಯಿಂದ ಒಂದೆರಡು ಬೃಹತ್ ಸಮಾವೇಶಗಳನ್ನ ಆಯೋಜನೆ ಮಾಡಿದ್ದವೆ ಅಲ್ಲದೆ ಮಾನ್ಯ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಈ ಹೀಂದೆ ಸಮಾಜದ ನಿಗಮದ ಏನು ಬೇಡಿಕೆ ಇದೆ ಅದನ್ನ ನಾವು ಇಡೆರಿಸುತ್ತವೆ ಅಂತ್ತಾ ಅವರು ಆಶ್ವಾಸನೆ ಕೊಟ್ಟಿದ್ದರು. ಆದ್ರೆ ಅದು ಇಗ ಇಲ್ಲಿಯವರೆಗೆ ಯಾವುದೇ ರೀತಿ ಬಜೆಟ್ ನಲ್ಲೂ ಕೂಡಾ ಪ್ರಸ್ತಾಪನೆ ಮಾಡಿಲ್ಲ.
ಅದಕ್ಕೆ ನಾವು ಮತ್ತೊಮ್ಮೆ ಶ್ರಿ108 ಆಚರ್ಯ ರಾಷ್ಟ್ರ ಸಂತ ಗುಣಧರನಂದಿ ಮುನಿ ಮಹಾರಾಜ ನೇತೃತ್ವದಲ್ಲಿ ಸಿದ್ದತೆಗಳು ಭರದಿಂದ ಸಾಗಿದೆ. ಹಾಗೂ ಪಕ್ಷಾತಿತವಾಗಿ ಎಲ್ಲ ಬೇಳಗಾವಿ ಜಿಲ್ಲಯ ನಾಯಕರ ಎಲ್ಲರನ್ನೊಳಗೋಂಡು ಈ ಜೂನ 8ರಂದು ಸರಕಾರಿ ಕನ್ನಡ ಶಾಲೆ ಆವರಣದಲ್ಲಿ ಭವ್ಯ ಮಂಟಪ ನಿರ್ಮಿಸಲಾಗಿದ್ದು ಈ ಸಮಾವೇಶಕ್ಕೆ ಎಲ್ಲರು ಸಾಕ್ಷಿ ಯಾಗಲಿದ್ದಾರೆ ಎಂದರು .
ಅಲ್ಲದೆ ಈ ಸಮಾವೇಶ ದಲ್ಲಿ ಸುಮಾರು 60ಸಾವಿರಕ್ಕು ಅಧಿಕ ಜನ ಈ ಸಮಾವೇಶಕ್ಕೆ ಸೇರುವ ನಿರೀಕ್ಕೆ ಇದೆ ಅದಕ್ಕಾಗಿ ನಾವು ಈ ಮೂರನೇ ಸಮಾವೇಶದಲ್ಲಿ ಸರಕಾರಕ್ಕೆ ನಮ್ನ ಬೇಡಿಕೆಗಳನ್ನು ನಾವು ಸರಕಾರದ ಮುಂದೆ ಬರುವ 8 ತಾರೀಖಿನಂದು ಸಮಾಜದ ವತಿಯಿಂದ ಮನವಿಯನ್ನು ಸಲ್ಲಿಸಲಿದ್ದವೆ.
ಇದಲ್ಲದೇ ಈ ಕಾರ್ಯಕ್ರಮಕ್ಕೆ ಸನ್ಮಾನ ರಾಜ್ಯಪಾಲ ಥಾವರಚಂದ ಗಹ್ಲೋತ ಮುಖ್ಯ ಅತಿಥಿಯಾಗಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ನಾಡಿನ 17 ಕ್ಕೂ ಹೆಚ್ಚು ಭಟ್ಟಾರಕ ಸ್ವಾಮೀಜಿಗಳು ಭಾಗವಹಿಸಲಿದ್ದರೆ. ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರಾದ ಸತೀಶ್ ಜಾರಕೀಹೋಳಿ, ಲಕ್ಷ್ಮೀ ಹೇಬ್ಬಾಳ್ಕರವರು. ಡಿ.ಸುಧಾಕರ. ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಸ್ಥಳೀಯ ಶಾಸಕರಾದ ರಾಜು ಕಾಗೆ ಮತ್ತು ಅಥಣಿ ಶಾಸಕರಾದ ಲಕ್ಷ್ಮಣ್ ಸವಧಿ ಇನ್ನೂ ಬೆಳಗಾವಿ ಜಿಲ್ಲೆಯ ಎಲ್ಲಾ ಪಕ್ಷದ ಶಾಸಕರು ಈ ಸಮಾವೇಶಕ್ಕೆ ಸಾಕ್ಷಿಯಾಗಲ್ಲಿದ್ದರೆ ಎಂದರು……
ವರದಿ : ಪವನಕುಮಾರ ಕೃಷ್ಣಶರ್ಮಾ
