ರಾಮನತಪುರ ವಲಯದ ಹಂಪಪುರ ಕಾರ್ಯಕ್ಷೇತ್ರದ ಶ್ರೀ ಬಸವೇಶ್ವರ ದೇವಸ್ಥಾನ ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಪೂಜ್ಯರು ಮಂಜೂರು ಮಾಡಿರುವ 200000 ಡಿ ಡಿ ಯನ್ನು ಕೊಡಗು ಜಿಲ್ಲೆಯ ನಿರ್ದೇಶಕರಾದ ಶ್ರೀಮತಿ ಲೀಲಾವತಿ ಯವರು ದೇವಸ್ಥಾನ ದ ಕಮಿಟಿ ಯವರಿಗೆ ಹಸ್ತಾoತರ ಮಾಡಿದರು. ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಯವರಾದ ಜಿನ್ನಪ್ಪ ದೇವಸ್ಥಾನ ದ ಅಧ್ಯಕ್ಷರು ಮಹೇಶ್, ಕೃಷ್ಣೆ ಗೌಡ ರು, ಊರಿನ ಮುಖ್ಯಸ್ಥರು ಉಪಸ್ಥಿತರಿದ್ದರು.
ವರದಿಗಾರರು ಮಂಜು ಗಂಗೂರು