ಖೋ ಖೋ ವಿಶ್ವ ಕಪ್ ನಲ್ಲಿ ಚಾಂಪಿಯನ್ ಆದ ಕು. ಬಿ. ಚೈತ್ರ

ಪ್ರಥಮ ಬಾರಿಗೆ ಭಾರತದಲ್ಲಿ ನಡೆದ ಖೋ ಖೋ ವಿಶ್ವ ಕಪ್ ನಲ್ಲಿ ಚಾಂಪಿಯನ್ ಆದ ನಮ್ಮ ಭಾರತ ತಂಡದಲ್ಲಿ ನಮ್ಮ ಕರ್ನಾಟಕದ ಗ್ರಾಮೀಣ ಪ್ರತಿಭೆಗಳು ಆಯ್ಕೆಯಾಗಿ ಬಂದು ಅತ್ಯುತ್ತಮ ಆಟವಾಡಿದ ಇಬ್ಬರು ಕನ್ನಡದ ಕುಡಿಗಳು..