ಸುರಪುರ ತಾಲೂಕಿನ ಮಾಜಿ ಸಚಿವರಾದ ಕಾರ್ಯಾಲಯದಲ್ಲಿ ನಮ್ಮ ಜನ ನಮ್ಮ ಕ್ಷೇತ್ರ (NRG) ಟ್ರೋಫಿ ಕ್ರಿಕೆಟ್ ಟೂರ್ನಾಮೆಂಟ್ 2026ರ ಪೋಸ್ಟರನ್ನು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀ ರಾಜಾ ಹನಮಪ್ಪ ನಾಯಕ ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು.
ಸುರಪುರ ತಾಲೂಕಿನ ಸುರಪುರ ಮತಕ್ಷೇತ್ರದ ಕ್ರಿಕೆಟ್ ಪಟುಗಳು ಮಾತ್ರಪಾಲ್ಗೊಳ್ಳಬಹುದು.
18 ವರ್ಷ ಒಳಗಿನ ಕ್ರೀಡಾಪಟುಗಳಿಗೆ ಆಡಲು ಅವಕಾಶವನ್ನು ನೀಡಿದ್ದು ಆಟಗಾರ ಒಂದು ತಂಡದಲ್ಲಿ ಮಾತ್ರ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇರುತ್ತದೆ.
ಈ ಕಾರ್ಯಕ್ರಮದಲ್ಲಿ ಶಂಕರ್ ನಾಯಕ್ ಬಲಭೀಮ್ ನಾಯಕ್ ಬೈರಿಮಡ್ಡಿ ರಾಜ ಜಯರಾಮ ನಾಯಕ್ ಭೀಮಣ್ಣ ಬೇವಿನಾಳ ವೆಂಕಟೇಶ್ ನಾಯಕ್ ಬೈರಿಮಡ್ಡಿ ಪ್ರವೀಣ್ ನಾಯಕ್ ಈಶ್ವರ್ ನಾಯಕ್ ದರ್ಶನ್ ಶ್ರೀನಿವಾಸ್ ದರ್ಬಾರಿ ರಾಜ ವಿಜಯ ವರ್ಧನ್ ನಾಯಕ್ ನಾಗರಾಜ್ ನಾಯಕ್ ತಾತನ ರಾಜ ಹರ್ಷವರ್ಧನ್ ನಾಯಕ್ ದತ್ತಾತ್ರೇಯ ಗುತ್ತೇದಾರ್ ಬಲಭೀಮ ನಾಯಕ್ ದೇವಪುರ್ ರಾಜುಗೌಡ ಅಭಿಮಾನಿ ಬಳಗ ಉಪಸ್ಥಿತರಿದ್ದರು.
ಸಿದ್ದರಾಮ ಬೇವಿನಮಟ್ಟಿ
