ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವದ ಸಕಲ ಸಿದ್ಧತೆಗಳನ್ನು ದೇವಸ್ಥಾನದ ಸಮಿತಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು ಜಾತ್ರೆಗೆ ರಾಜ್ಯದ ಹಲವು ಜಿಲ್ಲೆಗಳಿಂದ ಮತ್ತು ಮಹಾರಾಷ್ಟ್ರ ಗೋವಾ ಆಂಧ್ರ ಪ್ರದೇಶ್ ತಮಿಳುನಾಡು ಹಲವಾರು ರಾಜ್ಯಗಳಿಂದ ಆಗಮಿಸುತ್ತಿದ್ದು ಪ್ರತಿ ವರ್ಷದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಸಕಲ ಭಕ್ತಾದಿಗಳು ಜಾತ್ರಾ ಆಗಮಿಸಿ ಪ್ರಾಣದೇವರಾಯ ಕೃಪೆ ಪಾತ್ರರಾಗಬೇಕೆಂದು ದೇವಸ್ಥಾನದ ಅರ್ಚಕರಾದ ವಾದಿರಾಜ್ ಮತ್ತು ದೇವಸ್ಥಾನದ ಪೂಜಾರಿಕ ಬಳಗದವರು ತಿಳಿಸಿದರು
