ಮಾಧ್ಯಮದವರ ಜೊತೆ ಸಂಘದ ಪದಾಧಿಕಾರಿಗಳು ಮಾತನಾಡಿ; 1952ರಿಂದ ಸಂಘ ಸ್ಥಾಪನೆಗೊಂಡು ಇಲ್ಲಿವರೆಗೂ ಇಡೀ 16ಜಿಲ್ಲೆಗಳಲ್ಲಿ 60ಸಂಘಟನೆಗಳಿಂದ 20ಲಕ್ಷದಷ್ಟು ಕಮ್ಮವಾರಿ ನಾಯ್ಡುಗಳು ಸೇರಿ ವಾಸವಾಗಿದ್ದು ವ್ಯವಸಾಯ, ಕಟ್ಟಡದ ಕೆಲಸಗಳಲ್ಲಿ ನಿರತರಾಗಿ ದ್ದು; 4 ರಾಜ್ಯಗಳಲ್ಲೂ ಅತೀ ಹಿಂದುಳಿದವಗಿದ್ದಾರೆ.
ಬೆಂಗಳೂರಿನಲ್ಲೂ 8ಸಂಘಗಳಿದ್ದು “ಕಮ್ಮ ವಾರಿ ಸಮಿತಿಯಿಂದ ವಿದ್ಯಾಸಂಸ್ಥೆಗಳನ್ನು ನಡೆಸುತ್ತಾ ಸಮಾಜ ಸೇವೆ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರವೂ 26ಸಾವಿರ ಮಾತ್ರ ಎಂದಿರುವ ಹಿಂದುಳಿದ ಜಾತಿಗಣತಿ ಸಮೀಕ್ಷೆ ಯಲ್ಲಿ; ತಿದ್ದಿ ಕೊಂಡು ನಿಖರವಾದ ಸಂಖ್ಯೆ (ವಾಸ್ತವದಲ್ಲಿರುವ 20ಲಕ್ಷದಷ್ಟಿರುವ) ತೋರಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಸಂಕಷ್ಟದಲ್ಲಿ, ಇಡೀ ಕಮ್ಮವಾರು ಜನ ಸಂಖ್ಯೆ ಪರವಾಗಿ ಹೋರಾಟವನ್ನು ಮಾಡಿ ಸರ್ಕಾರದ, ಅಧಿಕಾರಿಗಳ ಗಮನ ಸೆಳೆಯಲಾಗುವುದು” ಎಂದು ಸುದ್ದಿಗೋಷ್ಠಿಯಲ್ಲಿ ಕಮ್ಮ ಸಂಘ ವು ತಿಳಿಸಿದ್ದಾರೆ.
