ರಾಜನಹಳ್ಳಿ ವಾಲ್ಮೀಕಿ ಗುರುಪೀಠಕ್ಕೆ ಹರಪನಹಳ್ಳಿ ತಾಲೂಕು ಪ್ರತಿನಿಧಿಯಾಗಿ ಜಿಟ್ಟನಕಟ್ಟಿ ಎಚ್ ಕೆ ಮಂಜುನಾಥ್ ಆಯ್ಕೆಯಾಗಿದ್ದಾರೆ. ಈ ವೇಳೆ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನ ನಂದ ಸ್ವಾಮೀಜಿ ಅವರು ಜಿಟ್ಟನಕಟ್ಟಿ ಎಚ್ ಕೆ ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ವರದಿ ಭರ್ಮಪ್ಪ ಮಾಗಳದ
