ಕಲಬುರಗಿ:ಸಮೀಪದ ಮಹಗಾಂವ್ ಕ್ರಾಸ್ ಚಂದ್ರನಗರನಲ್ಲಿ ಕಾಯಕಯೋಗಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತೋತ್ಸವನ್ನು ಭಾವ ಚಿತ್ರಕ್ಕೆ ಪೂಜಿಸುವ ಮೂಲಕ ಜಯಂತೋತ್ಸವ ಆಚರಣೆ ಮಾಡಲಾಯಿತು ಈ ಕಾರ್ಯಕ್ರಮನ್ನು ಉದ್ದೇಶಿಸಿ ಭೂಮಿ ಅಗೆದು ಕಲ್ಲನ್ನು ಕುಟ್ಟಿ ನಮ್ಮ ಆಶ್ರಯಕ್ಕೆ ಕಟ್ಟಿಕೊಟ್ಟ ಮನೆಗಳು ಇವರ ಯೋಜನೆಯಗಳಿಗೆ ಸಿವಿಲ್ ಇಂಜಿನಿಯರ್ ಎನ್ನಬಹುದು ಇಂದು ಇವರ ಕಲ್ಲು ಅಗೆದು ತೇಗೆದ್ದಿದ್ದರಿಂದ ದೊಡ್ಡದೊಡ್ಡ ಅಣೆಕಟ್ಟುಗಳನ್ನು ಕಟ್ಟಿದರಿಂದ ನಾವು ಇಂದು ನಮ್ಮ ಹೊಲಗದ್ದೆಗಳಿಗೆ ಮತ್ತು ನಮ್ಮ ದಿನ ನಿತ್ಯ ನೀರು ಬಳಸಿಕೊಳ್ಳಲು ಅನುವು ಮಾಡಿಕೊಟ್ಟ ಮೊದಲ ಇಂಜಿನಿಯರ್ ಎನ್ನಬಹುದು ಹಿಗೆ ಒಂದು ಎರಡಲ್ಲಾ ಹಲಾವಾರು ರೀತಿಯಾಗಿ ನಮ್ಮ ದಿನಚರಿಗೆ ಬಿಸವು ಕಲ್ಲು ಅರಗಲ್ಲು ಹಿಗೆ ಮುಂತಾದವುಗಳನ್ನು ಮಾಡಿಕೊಟ್ಟ ಮನೆ ಸಾಮಗ್ರಿ ಗಳನ್ನು ನಿರ್ಮಿಸಿಕೊಟ್ಟ ಶ್ರೇಯಸ್ಸು ಭೋವಿ ಸಮಾಜಕ್ಕೆ ಸಲ್ಲುತ್ತದೆ ಎಂದು ಸಚಿನ ದಂಡಗುಲ್ಕರ್ ತಿಳಿಸಿದರು ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಸಿದ್ರಾಮ ದಂಡಗುಲ್ಕರ್, ಸಿದ್ರಾಮ ದಂಡಗುಲ್ಕರ್, ಭೀಮಶಾ ದಂಡಗುಲ್ಕರ್,ಗುರಪ್ಪ ದಂಡಗುಲ್ಕರ, ಹಣಮಂತ ದಂಡಗುಲ್ಕರ್,ಪವನ್ ಚವ್ಹಾಣ,ಲಕ್ಷ್ಮಣ್ ನಾಯ್ಕಲ್, ಯಲ್ಲಪ್ಪ ಹಳಗುಣಕಿ, ಶಿವರಾಮ ಹಳಗುಣಕಿ,ಮಲ್ಲಿಕಾರ್ಜುನ್ ಚವ್ಹಾಣ್,ನಿರ್ಮಲಾ ಹಣಮಂತ, ವೇದಾವತಿ,ಪ್ರಕಾಶ್,ಗೋಪಾಲ್,ಬಳಿರಾಮ್,ಹಣಮಂತ ವಾಯ್ ,ಆನಂದ,ಸಿದ್ರಾಮ ನಾರಾಯಣ,ಇನ್ನೂ ಹಲವಾರು ಜನ ಉಪಸ್ಥಿತಿಯಲ್ಲಿ ಸಿದ್ದರಾಮೇಶ್ವರ ಜಯಂತೋತ್ಸವನ್ನು ಆಚರಿಸಿದರು
