ಶ್ರೀ ಬಂಗಾರಮ್ಮ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಪೂಜೆ ನಡೆಯಿತು.
ಕುಮಟಾ :-ತಾಲೂಕಿನ ದೀವಗಿ ಗ್ರಾಮ ಪಂಚಾಯತ ವಾಪ್ತಿಯ ಮಣಕೋಣ ನದಿಯ ದಡೆಯ ಹತ್ತಿರ ನೆಲೆಸಿರುವ ಶ್ರೀ ಬಂಗಾರಮ್ಮ ದೇವಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಂಕ್ರಾಂತಿ ಹಬ್ಬದ ದಿನದಂದು ದೇವಿಗೆ ಪೂಜೆ ನಡೆಯಿತು.ಭಕ್ತರು ಸರತಿ ಸಾಲಿನಲ್ಲಿ ಬಂದು ದೇವರಿಗೆ ಹಣ್ಣು ಕಾಯಿ ಮಾಡಿ ಪ್ರಸಾದ ಸ್ವೀಕರಿಸಿದರು.