ಹುಣಸೂರಿನಲ್ಲಿ ಮತ್ತೆ ಹುಲಿ ಕಾಟ. ಸಾಕಾನೆಗಳಿಂದ ಕೂಂಬಿಂಗ್. ಹುಣಸೂರಿನ ನಾಗಮಂಗಲ ಗ್ರಾಮ ಹೊರವಲಯದಲ್ಲಿ ಕಾಣಿಸಿಕೊಂಡ ಹುಲಿ. ಭಯಭೀತರಾದ ಗ್ರಾಮಸ್ಥರು.
ಮುತ್ತುರಾಯನ ಹೊಸಹಳ್ಳಿ ಗ್ರಾಮದ ಬೆಟ್ಟದ ಮೇಲೆ ಕುಳಿತ ಹುಲಿ.ನಾಲ್ಕು ಹುಲಿಗಳು ಓಡಾಡುತ್ತಿರುವ ಬಗ್ಗೆ ಮಾಹಿತಿ.ಕೂಂಬಿಂಗ್ ಆಪರೇಷನ್ ಗರ ಸಾಕಾನೆಗಳಾದ
ಭೀಮ, ಏಕಲವ್ಯ, ವರಲಕ್ಷ್ಮಿ ಆನೆಗಳ ಬಳಕೆ.
ಎರಡು ಥರ್ಮಲ್ ಡ್ರೋಣ್ ಮುಖಾಂತರ ಕಾರ್ಯಾಚರಣೆ.
