ಕರ್ನಾಟಕ ರಾಜ್ಯ ನೇಕಾರ ಸಮುದಾಯ ಗಳ ಒಕ್ಕೂಟ(ರಿ)ದ “ಜಿಲ್ಲಾಧ್ಯಕ್ಷರ, ತಾ||ಅಧ್ಯಕ್ಷರ ಸಭೆಯಲ್ಲಿ ಸದಸ್ಯರಿಗೆ ಪದಾಧಿ ಕಾರಿಗಳಿಗೆ ಗುರುತಿನ ಚೀಟಿ ಯಶಸ್ವೀ ವಿತರಣೆ
ರಾಜ್ಯಾಧ್ಯಕ್ಷರು ಸುದ್ದಿಗಾರರೊಂದಿಗೆ ಮಾತನಾಡಿ, ” ರಾಜ್ಯದಲ್ಲಿ 60ಲಕ್ಷ ದಷ್ಟಿರು ವ ಸಮುದಾಯದವರನ್ನು ಸಾಮಾಜಿಕ, ಆರ್ಥಿಕವಾಗಿ, ಮತ್ತು ಶೈಕ್ಷಣಿಕವಾಗಿ ಅಭಿ ವೃದ್ಧಿಪಡಿಸಲು ಇಂದು ರಾಜ್ಯ ಮತ್ತು ಜಿಲ್ಲಾ ಅಧ್ಯಕ್ಷರ, ಪದಾಧಿಕಾರಿಗಳ ಸಮ್ಮುಖದಲ್ಲಿ ಸಭೆಯ ಜೊತೆಗೆ ಗುರುತಿನ ಚೀಟಿಗಳನ್ನು ಯಶಸ್ವಿಯಾಗಿ ವಿತರಿಸಲಾಯಿತು.💐
ಈ ಸಂದರ್ಭದಲ್ಲಿ ಸಂಘದ , ಸಮುದಾ ಯದವರ ಸರ್ವತೋಮುಖ ಬೆಳವಣಿಗೆ ಗೆ ಕಾರ್ಯಸೂಚಿಗಳನ್ನು ರೂಪಿಸಲಾಯಿ ತು. ಆರ್. ಪುಟ್ಟರಾಜುಎಂ. ಎಸ್.ಶಿವಾ ನಂದ ಜಿಲ್ಲಾಧ್ಯಕ್ಷರು ಸುನಿಲ್ ವೆಂಕಟೇಶ್ ಕೆ, ಈ ಕೇಶವಮೂರ್ತಿ, ಮುನಿರಾಜು, ಗಣೇಶ್ , ನಾಗರಾಜು ಖಜಾಂಚಿ ನವೀನ್ ಭಾಗವಹಿಸಿದ್ದರು.
