ಆಲಮೇಲ ತಾಲೂಕಿನ ಕಡಣಿ 2024-25 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಿಂದಗಿ ಜನಪ್ರಿಯ ಶಾಸಕರಾದ ಅಶೋಕ್ ಮನಗೂಳಿ ಭೂಮಿ ಪೂಜೆ ಮಾಡಿ ಮಾತನಾಡಿದರು ಉದ್ಯೋಗ ಖಾತ್ರಿ ಅಡಿಯಲ್ಲಿ ಭೂಮಿ ಪೂಜೆ ಮಾಡಿ ಮಾತನಾಡಿದರು ಗ್ರಾಮ ಪಂಚಾಯಿತಿ ಕಟ್ಟಡಕ್ಕೆ 60 ಲಕ್ಷ ರೂಪಾಯಿ ಅನುದಾನ ಸಾಕಾಗುವದಿಲ್ಲ ಇದಕ್ಕೆ ಸುಮಾರು ಒಂದು ಕೋಟಿ ರೂಪಾಯಿ ಬೇಕಾಗುತ್ತದೆ ಆದ್ದರಿಂದ ಹೆಚ್ಚಿನ ಅನುದಾನ ತಂದು ಕೊಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಬರೀ ಭೂಮಿ ಪೂಜೆ ಮಾಡುವುದಿಲ್ಲ ಅದನ್ನು ಉದ್ಘಾಟನೆಯ ಮಾಡುವ ಪ್ರಯತ್ನ ನನ್ನ ಅವಧಿಯಲ್ಲಿ ಮಾಡುತ್ತೇನೆ ಎಂದು ಹೇಳಿದರು.
ಕಡಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಸಲಿಂಗಪ್ಪ ಕತ್ತಿ ಅವರು ಕಡಣಿ.ತಾರಾಪುರ. ತಾವರಖೇಡ ಎಲ್ಲಾ ಊರಗಳ ಕಂಪ್ಯೂಟರ್ ಒತಾರಿಯನ್ನು ಕೊಡಬೇಕು ಎಂದು ಹೇಳಿದರು ಅದನ್ನು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ಮಾಡಿ ಮಾಡಿಕೊಡುತ್ತೇನೆ ಅಂತ ಹೇಳಿದರು.
ಬಸವರಾಜ ಬಾಗೇವಾಡಿ ಎಪಿಎಂಸಿ ಅಧ್ಯಕ್ಷರು ಆಲಮೇಲ ಸಿಂದಗಿ ಕೂಡ ಕಡಣಿ ಗ್ರಾಮ ಪಂಚಾಯಿತಿ ಕಟ್ಟಡ ಜಿಲ್ಲೆಯ ಒಂದು ಮಾದರಿಯಾಗಬೇಕು ಎಲ್ಲರೂ ಬಂದು ಈ ಕಟ್ಟಡ ವೀಕ್ಷಣೆ ಮಾಡುವಂತಹ ಕಟ್ಟಡವಾಗಬೇಕು ಜೊತೆಗೆ ಅಪ್ಪ ಬಸವಣ್ಣ ಹುಟ್ಟಿದ ನಾಡು ಇದು ನೀವು ಮಾಡುವ ಕೆಲಸ ನಿಷ್ಠೆಯವಾಗಿರಬೇಕು ಎಂದು ಹೇಳಿದರು.
ಶ್ರೀ ಸಾಧಿಕ ಸುಂಬಡ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಆಲಮೇಲ
ಅಲಮೇಲ ಮತ್ತು ಕಡಣಿ ಅಭಿವೃದ್ಧಿಯಲ್ಲಿ ಸಾಗುತ್ತಿರುವುದು ನೋಡುತ್ತಿದ್ದೇವೆ ಕಡಣಿಯಲ್ಲಿ ಚರಂಡಿ ಗ್ರಾಮ ಪಂಚಾಯಿತಿ ಕಟ್ಟಡ ಹೀಗೆ ಅನೇಕ ಕೆಲಸ ಕಾರ್ಯಗಳು ಶಾಸಕರಾದ ಅಶೋಕ್ ಮನಗೂಳಿ ಅಣ್ಣಾವ್ರು ನಮ್ಮ ಜೊತೆ ಕೈ ಜೋಡಿಸುತ್ತಾರೆ ಎಂದು ಹೇಳಿದರು
ವೇದಮೂರ್ತಿ ಈರಯ್ಯ ಗಂಗನಹಳ್ಳಿ ಕಾರ್ಯಕ್ರಮದ ಅಧ್ಯಕ್ಷ್ಯ ಶ್ರೀ ಬಸಲಿಂಗಪ್ಪ ಶಿವಪ್ಪ ಕತ್ತಿ ಕಡಣಿ ಗ್ರಾಮ ಪಂಚಾಯತಿ ಅಧ್ಯಕ್ಷರು. ಮುಖ್ಯ ಅತಿಥಿಗಳಾಗಿ ಸಾವಿತ್ರಿ ಶರಣಪ್ಪ ನಾಟಿಕರ್ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಕಡಣಿ. ಅಶೋಕ್ ಕೋಳಾರಿ ಅಧ್ಯಕ್ಷರು ಗ್ಯಾರಂಟಿ ಅನುಷ್ಠಾನ ಸಮಿತಿ ಆಲಮೇಲ ತಾಲೂಕು . ಶ್ರೀ ಆನಂದ ಗೌಡ ಪಾಟೀಲ್ ಎಸ್ಡಿಎಂಸಿ ಅಧ್ಯಕ್ಷರು ಕಡಣಿ. ಬಸವರಾಜ ತಾವರಗೇರಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಡಣಿ. ಸಂತೋಷ್ ಕ್ಷತ್ರಿ ಕರವೇ ಆಲಮೇಲ ವಲಯದ ಅಧ್ಯಕ್ಷರು. ವಾಬ ಸುಂಬುಡ.ಸಿದ್ದು ಅಂಕಲಗಿ ಡಾಕ್ಟರ್ ಮಲ್ಲು ಪ್ಯಾಟಿ. ಸಾತು ಗೌಡ್ ಬಿರಾದಾರ ಈರಣ್ಣ ಕಲ್ಲೂರು
ಕಾರ್ಯಕ್ರಮದ ನಿರೂಪಣೆ ಮಾಡಿದ ಸಾಯಬಣ್ಣ ತಾವರಗೇರಿ ಸ್ವಾಗತ ಕಡ್ಲೆವಾಡ PDO ವಂದನಾರ್ಪಣೆ ಗುರುಸಂಗ ಕತ್ತಿ ನೆರವೇರಿಸಿದರು
ಹೀಗೆ ಅನೇಕ ಊರಿನ ಹಿರಿಯರು ಮಹಿಳೆಯರು ಗ್ರಾಮದ ಎಲ್ಲ ಯುವ ಮಿತ್ರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ವರದಿ. ಉಮೇಶ ಕಟಬರ