ಸಾಲಿಗ್ರಾಮ ತಾಲೂಕು ಸಾಲಿಗ್ರಾಮ ಪಟ್ಟಣದ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆದ ಕಾರಣದಿಂದ ಅಧ್ಯಕ್ಷ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನೀಡಬೇಕಾಗಿದ್ದ ಮೀಟಿಂಗ್ ಮುಂದೋಡಿಕೆ. ಸಾಲಿಗ್ರಾಮ ಗ್ರಾಮ ಪಂಚಾಯಿತಿಯಲ್ಲಿ 30 ಜನ ಸದಸ್ಯರು ಇದ್ದರೂ ಕೂಡ ಅದರಲ್ಲಿ 12 ಗ್ರಾಮ ಪಂಚಾಯತಿ ಸದಸ್ಯರು ಮಾತ್ರ ಇದ್ದರು 18 ಜನ ಗ್ರಾಮ ಪಂಚಾಯತಿ ಸದಸ್ಯರುಗಳು ಬೇಸರಗೊಂಡು ಮೀಟಿಂಗ್ ಅನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಹರೀಶ್. ಲೋಕೇಶ್. ಗಂಗಾಧರ್. ಎಸ್ ಆರ್ ಪ್ರಕಾಶ್. ಶಕೀಲ್. ಬೇಸರ ವ್ಯಕ್ತಪಡಿಸಿದ್ದರು
