ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಗೋಡೆಕೆರೆ ಸೋಮನಹಳ್ಳಿ ಯಲ್ಲಿ ತಂದೆ ನೆನಪಿಗಾಗಿ ಸ್ಮಾರಕ ಭವನ ಕಟ್ಟಿ ವಿಜೃಂಭಣೆಯಿಂದ ಉದ್ಘಾಟನೆ ಸಮಾರಂಭ ಈ ಕಾರ್ಯಕ್ರಮದಲ್ಲಿ ಕಲ್ಲೇಶ್ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಉಪ್ಪಾರ ಸಂಘ ಅಧ್ಯಕ್ಷರು ತಾಲ್ಲೂಕು ಉಪ್ಪಾರ ಸಂಘ ಚಿಕ್ಕನಾಯಕನಹಳ್ಳಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು.ಅಧ್ಯಕ್ಷತೆ ಶ್ರೀ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಗಳು ಮಧುರೆ ಚಿನ್ಮುಲಾದ್ರಿ ಮಹಾಸಂಸ್ಥಾನ ಮಠ ಭಗೀರಥ ಪೀಠ ಹೊಸದುರ್ಗ, ದಿವ್ಯ ಸಾನಿಧ್ಯ ಶ್ರೀಮದ್ ರಂಭಾಪುರಿ ವೀರ ಸಿಂಹಾಸದನಾದೀಶ್ವರ ನೂರ 1198 ಜಗದ್ಗುರು ಶ್ರೀಮ ನಿ ಪ್ರ ಸ್ವ ಶ್ರೀ ಶ್ರೀ ಮೃತ್ಯುಂಜಯ ದೇಶಿ ಕೇಂದ್ರ ಮಹಾಸ್ವಾಮಿಗಳು ಶರತ್ ಪಟ್ಟಾಧ್ಯಕ್ಷರು ಗೋಡೆಕೆರೆ ಮಹಾಸಂಸ್ಥಾನ ಚಿಕ್ಕನಾಯಕನಹಳ್ಳಿ ತಾಲೂಕು ದಿವ್ಯ ಉಪಸ್ಥಿತಿ. ಶ್ರೀ ಶ್ರೀ ಕೃಷ್ಣ ಯಾದವನಂದ ಮಹಾಸ್ವಾಮಿಗಳು ಪೀಠಾಧ್ಯಕ್ಷರು ಯಾದವನಂದ ಮಹಾ ಸಂಸ್ಥಾನ ಚಿತ್ರದುರ್ಗ, ಶ್ರೀ ಷಟ್ ಬ್ರಹ್ಮ ಶ್ರೀ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಪೀಠಾಧ್ಯಕ್ಷರು ಮಾದಿಹಳ್ಳಿ ಚಿಕ್ಕನಾಯಕನಹಳ್ಳಿ ತಾಲೂಕು ಶ್ರೀಷ. ಬ್ರ. ಸ್ವ ಶ್ರೀ ಶ್ರೀ ತೇಜಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪೀಠಾಧ್ಯಕ್ಷರು ಕುಪ್ಪೂರ ಗದ್ದಿಗೆ ಮಠ ಕೊಪ್ಪೂರು ಚಿಕ್ಕನಾಯಕನಹಳ್ಳಿ ತಾಲೂಕು ಹಾಗೂ ಗ್ರಾಮಸ್ಥರು ಬಂಧು ಮಿತ್ರರು ಉಪಸ್ಥಿತರಿದ್ದರು.
