ಸುರಪುರ ತಾಲೂಕಿನ ಜೀವನಾಡಿ ಯಾಗಿರುವ ನಾರಾಯಣಪುರ ಜಲಾಶಯದ ಎಡದಂಡೆ ಮತ್ತು ಬಲದಂಡೆಯ ಕಾಲುವೆಗೆ ನೀರು ಹರಿಸಲು ಹೈಕೋರ್ಟ್ ಮೂಲಕ ಆದೇಶ ನೀಡಿದ್ದು ಹೈಕೋರ್ಟ್ ಆದೇಶದ ಪ್ರಕಾರ ಎಳದಂಡೆ ಮತ್ತು ಬಲದಂಡೆ ಕಾಲುವೆಗೆ ನೀರು ಬಿಡಲಾಗಿದೆ.
ಮಾಜಿ ಸಚಿವ ರಾಜೇಗೌಡರು ಹಾಗೂ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತಪ್ಪರ ಸಂಘಟನೆಗಳು, ನಿರಂತರ ಹೋರಾಟದಿಂದ ಕಲಬುರ್ಗಿಯ ಹೈಕೋರ್ಟ್ ಆದೇಶದ ಪ್ರಕಾರ 4,5,6, ಅವರಿಗೆ ಸತತವಾಗಿ ನೀರು ಎಡದಂಡೆ ಮತ್ತು ಬಲದಂಡೆಗೆ ಹರಿಸುವಂತೆ ಆದೇಶ ನೀಡಲಾಗಿದೆ ಇದರಿಂದ ರೈತರ ಬೆಳಗೆ ತುಂಬಾ ಅನುಕೂಲವಾಗಿದೆ ರೈತರ ಪರ ಹೋರಾಟ ಮಾಡಿದ ರಾಜು ಗೌಡರಿಗೆ, ವಿವಿಧ ಸಂಘಟನೆಗಳಿಗೆ ಅನ್ನದಾತರು ಕೃತಜ್ಞತೆ ಸಲ್ಲಿಸಿದರು.
