ಆಲಮೇಲ ತಾಲೂಕಿನ ಕಡಣಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ವಿರುದ್ಧವಾಗಿ ಆಯ್ಕೆಯಾದ ಕೇದಾರನಾಥ್ ಕತ್ತಿ ಉಪಾಧ್ಯಕ್ಷ ಸ್ಥಾನಕ್ಕೆ ಸಂತೋಷ್ ಅಫಜಲಪುರ್ 12 ಸರ್ವ ಸದಸ್ಯರ ಕೂಡಿಕೊಂಡು ಆಯ್ಕೆ ಮಾಡಿದ್ದರು
ನೂತನ ಅಧ್ಯಕ್ಷರಾದ ಕೇದಾರನಾಥ್ ಕತ್ತಿ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ರೈತರ ಬ್ಯಾಂಕ್ ಆಗಿರುವುದರಿಂದ ಹೆಚ್ಚಿನ ಒತ್ತು ಕೊಟ್ಟು ರೈತರಿಗೆ ಸಹಾಯ ಸಹಕಾರವಾಗಿರಬೇಕು ಮತ್ತು ರೈತರು ತಾವು ಬೆಳೆದ ಕಬ್ಬು ಸಕ್ಕರೆ ಕಾರ್ಖಾನೆಗೆ ಹೋದ ಮೇಲೆ ಕಬ್ಬಿನ ಬಿಲ್ ಕೃಷಿ ಬ್ಯಾಂಕಿಗೆ ಜಮಾ ಮಾಡಬೇಕು ರೈತರಲ್ಲಿ ನನ್ನ ಮನವಿ ಏಪ್ರಿಲಿನಿಂದ ಪಿಗ್ಮಿ ಪ್ರಾರಂಭ ಮಾಡುತ್ತಿದ್ದೇವೆ ದಯವಿಟ್ಟು ಎಲ್ಲರೂ ಈ ಪಿಗ್ಮಿಯನ್ನು ತುಂಬಬೇಕು.
ಸರಕಾರದಿಂದ ಆರು ಎಕರೆ ನೀರಾವರಿಗೆ ಸುಮಾರು 5 ಲಕ್ಷ ಸೂನ್ಯ ಬಡ್ಡಿದರದಲ್ಲಿ ರೈತರಿಗೆ ಕೊಡುತ್ತಿದೆ ಅದನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು ಅಷ್ಟೇ ಅಲ್ಲದೆ ರೈತರು ಠೇವಣಿ ಹಣವನ್ನು ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನಲ್ಲಿ ಇಡಬೇಕು.
ರೈತರ ಸಹಕಾರ ಸದಾ ನಮ್ಮ ಮತ್ತು ಬ್ಯಾಂಕಿನ ಮೇಲೆ ಇಡಬೇಕೆಂದು ಹೇಳಿದರು ಇದೇ ಸಂದರ್ಭದಲ್ಲಿ ಗಂಗಾಧರ ಶ್ರೀಗಿರಿ ಸಾತ್ತುಗೌಡ ಬಿರಾದರ್ ಮಾತನಾಡಿದರು.
ವೇದಮೂರ್ತಿ ಶಂಕರಲಿಂಗಯ್ಯ ಹಿರೇಮಠ
ಇದೇ ವೇಳೆ ಬಸಲಿಂಗಪ್ಪ ಕತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಡಣಿ. ಬಸವರಾಜ ತಾವರಗೇರಿ. ಕರವೇ ಆಲಮೇಲ ವಲಯದ ಅಧ್ಯಕ್ಷರು ಸಂತೋಷ ಕ್ಷತ್ರಿ. ಶರಣುಸೌಕಾರ ಕತ್ತಿ.ವೀರಭದ್ರ ಕತ್ತಿ.ಬೋಗಣ್ಣ ಲಾಳಸಂಗಿ.ಆನಂದಗೌಡ ಪಾಟೀಲ.ನಾಗರಾಜ್ ಬಸಗೊಂಡ. ರುದ್ರಪ್ಪ ಜೇರಟಗಿ. ಡಾ. ಮಲ್ಲು ಪ್ಯಾಟಿ ಈರಣ್ಣ ಸುತಾರ. ಶಿವು ಬಿರಾದರ. ಪ್ರಭುಲಿಂಗ ಕ್ಷತ್ರಿ. ಪ್ರಕಾಶ್ ಕಟ್ಟಿಮನಿ.ಶರಣಪ್ಪ ನಾಟಿಕರ್. ಭೋಗಪ್ಪ ಬಿರಾದಾರ. ಕೃಷ್ಣ ಪಾತ್ರೋಟಿ.
ವರದಿ. ಉಮೇಶ ಕಟಬರ