ಅಲಮೇಲ: ತಾಲೂಕಿನ ಬಗಲೂರು ಮತ್ತು ಘತ್ತರಗಿ ಸೇತುವೆ ಸಂಪೂರ್ಣವಾಗಿ ತುಂಬಿ ಹರಿಯುತ್ತಿರುವರಿಂದ ಶಿರಸಗಿ ಗ್ರಾಮದ ಸಾರ್ವಜನಿಕರಿಗೆ ಭೀಮಾ ನದಿಗೆ 70 ಸಾವಿರ ಕ್ಯೋಸಟ್ ನೀರು ಹರಿ ಬಿಡುವುದರಿಂದ ಧನ ಕರೆಗಳಿಗೆ ಹಾನಿ ಉಂಟಾಗಬಹುದು ನದಿಯ ದಂಡೆಯಲ್ಲಿದ್ದ ರೈತರಿಗಳಿಗೆ ಪಾಪಸೆಟ್ ತೆಗೆದುಕೊಳ್ಳಬೇಕು ರೈತರು ರಾತ್ರಿ ವೇಳೆ ನದಿಯ ಕಡೆ ಹೋಗಬಾರದೆಂದು ಉರಿದ ಸುತ್ತಮುತ್ತಲಿರುವ ಜನರಿಗೆ ನದಿಯ ನೀರಿನ ಬಗ್ಗೆ ತಿಳಿಸಿದರು ಮತ್ತು ಹೆಬ್ಬಾಳಕ್ಕೆ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲನೆ ಮಾಡಿದರು. ಸಂಬಂಧ ಪಟ್ಟ ಗ್ರಾಮ ಲೆಕ್ಕಾಧಿಕಾರಿಗಳಿಗೆ ತಿಳಿಸಿ ಊರಿನ ಜನರ ಗಮನಕ್ಕೆ ತರಬೇಕೆಂದು ಹೇಳಿದರು
ವರದಿ. ಉಮೇಶ ಕಟಬರ
