ಕರ್ನಾಟಕ ಕಂಡ ಶ್ರೀಮಂತ ಖಾಸಗಿ ದೇವಸ್ಥಾನ ಗಳಲ್ಲಿ ಅಗ್ರಸ್ಥಾನ ಧರ್ಮಸ್ಥಳದ್ದು.ಹಾಗಾದ್ರೆ ಈ ಧರ್ಮಸ್ಥಳ ದಲ್ಲಿ ಇತ್ತೀಚಿಗೆ ನಡೆಯುತ್ತಿರುವ ವಿದ್ಯಮಾನ ಗಳನ್ನು ಗಮನಿಸಿದಾಗ ಕೆಲವೋದಷ್ಟು ಅನುಮಾನ ಕಾಡೋದು ಸಹಜವೇ?
ಈ ಧರ್ಮಸ್ಥಳ ಕೆಲವು ಇತಿಹಾಸ ಕಾರರು ಹೇಳುವ ಹಾಗೆ ಇದೊಂದು ನಾಥಪಂತ ದ ದೇವಾಲಯ! ಹಾಗಾದ್ರೆ ಏನು ಈ ನಾಥಪಂತ ದ ವಿಶೇಷ ಅನೋದನ್ನ ನೋಡ ಹೊರಟರೆ ಸಿಗುವ ಉತ್ತರ ನಾಥಪಂತೀಯರು ನರಮಾಂಸ ತಿನ್ನು ತಿದ್ದರು ಯಲ್ಲ ಶಿವನ ದೇವಾಲಯದ ಎದುರು ಬಲಿ ಪೀಠ ಇತ್ತು ನಾಥಪಂತದ ಕೊನೆಯ ಅರಸ ನೇಮಿನಾಥ.ಅವರ ಆಳ್ವಿಕೆ ಕಾಲದಲ್ಲಿ ಜೈನ ಧರ್ಮ ಸ್ವೀಕಾರ ಮಾಡಿ ಪ್ರಾಣಿ ಹಿಂಸೆ ಮಹಾ ಪಾಪ ಮನುಷ್ಯ ರನ್ನು ತಿನ್ನೋದು ಇನ್ನು ಪಾಪ ಅನೋದನ್ನ ಅರಿತು ಜೈನ ಪಂತ ಸ್ವೀಕರಿಸಿದ ನಾಥಪಂತ ದವರು ಅದೆಷ್ಟೋ ಶಿವನ ದೇವಾಲಯ ದಲ್ಲಿ ಇದ್ದ ಶಿವನ ಪೀಠ ಗಳನ್ನು ಬದಿಗೆ ಸರಿಸಿ.ದಿಗಂಬರನಾಥ.ಬಡಗನಾಥ.ನೇಮಿನಾಥ.ಆದಿನಾಥ.ಮಂಜುನಾಥ ಹೀಗೆ ಬದಲಾವಣೆ ಮಾಡಿ ಪೂಜಿಸಲು ಷರು ಮಾಡಿದ್ದೂ ಇತಿಹಾಸ ಹೇಳುತ್ತೆ.ಈವಾಗ ಸಹ ಕೆಲವೋಬ್ಬರು ಹೇಳುವ ಪ್ರಕಾರ ಕೇರಳ ದ ಯಾವುದೋ ಒಂದು ಕುಟುಂಬ ದಿಂದ ಇವತ್ತಿಗೂ ಮಂಜುನಾಥ ಸ್ವಾಮಿ ಗೆ ವರ್ಷ ಕ್ಕೆ ಒಮ್ಮೆ ನರಮಾಂಸ ನೈವೇದ್ಯ ಆಗುತ್ತೆ ಅಂತಾರೆ ಅದೆಷ್ಟು ಸತ್ಯವೋ ಗೊತ್ತಿಲ್ಲ.ಈಗೆ ನಡೆಯು ತಿರುವ ಘಟನಾವಳಿ ಗಳನ್ನು ಗಮನಿಸಿದರೆ ಸೋಷಿಯಲ್ ಮೀಡಿಯಾ ದಲ್ಲಿ ಧರ್ಮ ಯುದ್ಧ ಶುರುವಾಗಿದೆ.ಹಾಗಾದರೆ ವಿಶೇಷ ತನಿಖಾ ಹಂತ ದಲ್ಲಿ ಇರುವಾಗ ಸುಮನೆ ಬಯ್ ಬಡಿದು ಕೊಳ್ಳೋರಿಗೆ ಪಗ್ನವಂತರು ಕೇಳಬಹುದಾ ಪ್ರಶ್ನೆ ಗಳು 1) ಜೈನ ಧರ್ಮ ದವರಿಗೆ ಧರ್ಮಸ್ಥಳ ಆಡಳಿತ ಸಿಗಬೇಕೆ.
2) ಈ ಹೆಗಡೆ ಪರಿವಾರ ಏನು ತಪ್ಪು ಮಾಡಿಲ್ಲ ಅಂದರೆ ಸುಮ್ಮನೆ ಕೂಗೋದು ಯಾಕೆ?
3)ಪತ್ರಿಕೋದ್ಯಮ ಸಂವಿಧಾನದ ಒಂದು ಅಂಗ ಯಾವ ವಿಶೇಷ ವನ್ನು ಯಾವ ಧರ್ಮ ದವರು ಮಾತನಾಡುವ ಚರ್ಚಿಸುವ ಹಕ್ಕು ಇಲ್ಲವೇ?
4)ಹೆಣಗಳು 1 ರಿಂದ 6 ರ ವರೆಗೂ ಸಿಗಲಿಲ್ಲ ಅಂದರೆ ಅದಕ್ಕೆ ಕಾರಣ ಇಲ್ಲವೇ?
ಹೀಗೆ ಸಾವಿರ ಸಾವಿರ ಅನುಮಾನ ಹುಟ್ಟುವ ಬದಲು ಒಮ್ಮೆ ಸಂಪೂರ್ಣ ತನಿಖೆ ಯಾವ ಸಂಸ್ಥೆ ಇಂದ ಆದರೂ ಸತ್ಯ ಹೊರಗಡೆ ಬರಬೇಕುನೊಂದ ಆತ್ಮ ಗಳಿಗೆ ಶಾಂತಿ ಸಿಗಬೇಕು.ಅದಕ್ಕೆ ನ್ಯಾಯಾಂಗ ಇವತ್ತು sit ನೇಮಕ ಮಾಡಿದೆ ಏನು ಗೊತ್ತಿಲದೇ ಅದುಗೊತ್ತು ಇದು ಗೊತ್ತು ಅನ್ನೋ ಬದಲು ತನಿಖೆ ಏನಾಗುತ್ತೆ ನೋಡಬೇಕು.ಧರ್ಮದರ್ಶಿ ಪರಿವಾರ ದವರು ತಪ್ಪು ಮಾಡಿಲ್ಲ ಅಂದರೆ ನಮ್ಮ ಧಾರ್ಮಿಕ ಕ್ಷೇತ್ರ ದ ಕೀರ್ತಿ ಇನ್ನು ಹೆಚ್ಚಾಗುತ್ತೆ.
ಪಾರಿವಾರದವರು ತಪ್ಪು ಮಾಡಿದ್ದಾರೆ ಅನ್ನೋದು ಸಾಬೀತಾದರೆ ನಮ್ಮ ನೆಲದ ಕಾನೂನು ಯಂತ ಪ್ರಭಾವಿ ಗಳನ್ನು ಬಿಡಲ್ಲ ಅನ್ನೋ ಹೆಮ್ಮೆ ತನಿಖೆ ಮುಗಿಯೋ ವರೆಗೂ ಏನಾಗುತ್ತಿದೆ ನೋಡಬೇಕು ಕೊನೆಯ ತೀರ್ಪು ಬಂದ ಮೇಲೆ ವಾದ ವಿವಾದ ಸರಿ ಎನ್ನೋದು ಕೆಲವಷ್ಟು ಪ್ರಗ್ನ ವಂತರ ಅಭಿಪ್ರಾಯ.
ಕನಸಿನಭಾರತ ವರದಿ
ಶಿವಮೊಗ್ಗ
