ಬಿಳವಾರ ಗ್ರಾಮದಲ್ಲಿ 537ನೆಯ ಭಕ್ತ ಕನಕದಾಸರ ಜಯಂತಿಯನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು ಈ ಸಂದರ್ಭದಲ್ಲಿ ಬಾಜಿ ಭಜಂತ್ರಿ ಡೊಳ್ಳಿನ ಮೇಳದವರೊಂದಿಗೆ ಗ್ರಾಮದ ಸಮಸ್ತ ಗ್ರಾಮಸ್ಥರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಶರಣು ಪೂಜಾರಿ ದೊಡ್ಮನಿ ಹಾಗೂ ಮಲ್ಲಪ್ಪ ಪೂಜಾರಿ ಅಂಗಡಿ ಮಲ್ಲಪ್ಪ ಪೂಜಾರಿ ದೊಡ್ಡಮನಿ ಹಾಗೂ ಶರಣು ಪೂಜಾರಿ ಅಂಗಡಿ ಮತ್ತು ಈರಪ್ಪ ಪೂಜಾರಿ ಹಿರೇ ಕುರುಬರ ಹಾಗೂ ಸಂತೋಷ್ ಪೂಜಾರಿ ಮಲ್ಲಬಾದಿ ದೇವೇಂದ್ರ ಪೂಜಾರಿ ಮಲ್ಲಾಬಾದಿ ಅವರು ಭಾಗವಹಿಸಿದರು ಈ ಸಂದರ್ಭದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಪುಷ್ಪಾರ್ಚನೆ ಸಲ್ಲಿಸಿ ಧ್ವಜಾರೋಹಣ ಕಾರ್ಯಕ್ರಮವನ್ನು ಶರಣು ಪೂಜಾರಿ ದೊಡ್ಮನಿ ಜಟ್ಟೆಪ್ಪ ಪೂಜಾರಿ ದೊಡ್ಡಮನಿ ಮಲ್ಲಪ್ಪ ಪೂಜಾರಿ ಅಂಗಡಿ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನೇರವೆರಿಸಿದರು. ಈ ಸಂದರ್ಭದಲ್ಲಿ ಶರಣಗೌಡ ಪೊಲೀಸ್ ಪಾಟೀಲ್ ಮಲ್ಲಾಭಾದ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗೊಲ್ಲಾಳಪ್ಪ ಮ್ಯಾಗೇರಿ ಅವರು ಭಾಗವಹಿಸಿದ್ದರು ಅದೇ ರೀತಿಯಾಗಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಶೇಖಪ್ಪ ತಳಗೇರಿ ಅವರು ಭಾಗವಹಿಸಿದ್ದರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೊಲ್ಲಾಳಪ್ಪ ಅವರು ಭಾಗವಹಿಸಿದ್ದರು ಹಾಗೂ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರ ಪ್ರತಿನಿಧಿಯಾದ ಹಣಮಂತ ದಂಡಗುಲ್ಕರ ಮತ್ತು ಗ್ರಾಮ ಪಂಚಾಯತ್ ಸದಸ್ಯರು ವಿಜಯ್ ಕುಮಾರ್ ರಾಥೋಡ್ ಅವರು ಭಾಗವಹಿಸಿದ್ದರು. ಅದೇ ರೀತಿಯಾಗಿ ಜಟ್ಟೆಪ್ಪ ಪೂಜಾರಿ ಜಮಖಂಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಶ್ರೀಶೈಲ್ ಮ್ಯಾಗೇರಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು
