ಸಿರವಾರ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಕುಲ ಕುಲವೆಂದು ಹೊಡದಾಡದಿರಿ ಕುಲವೇನು ಬಲ್ಲಿರ ಎಂದು ಕನಕದಾಸರವಾರ ನುಡಿಯನ್ನು ಎಲ್ಲಾರು ಪಾಲಿಸಬೇಕು ಎಂದು ಪಟ್ಟಣ ಪಂಚಾಯತ ಸದಸ್ಯರಾದ ಕೃಷ್ಣ ನಾಯಕ ಅವರು ಹೇಳಿಸರು. ಇದೆ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ಭೂಪನಗೌಡ ಗೌಡ ಉಪಾಧ್ಯಕ್ಷರಾದ ಲಕ್ಷ್ಮಿ ಆದೇಪ್ಪ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಯಾದ ತಿಮ್ಮಪ್ಪ ಜಗ್ಲಿ ಹಂಪಣ್ಣ ಕೃಷ್ಣನಾಯಕ ಮಲ್ಲಪ್ಪ ಗಡ್ಲ ಅಂಬ್ರೆಶ್ ಗೂಳಿ ಸಾಬ್ ಮೌಲಸಾಬ್ ಮಾರ್ಕಪ್ಪ ಸೂರಿ ದುರ್ಗಣ್ಣ ಹಾಜಿ ಚೌದ್ರಿ ಚೆನ್ನಪ್ಪ ವಿನಯಕುಮಾರ್ ನಾಗರಾಜ್ ಬಂದೇನವಾಜ್ ಮಲ್ಲು ಅಮರ್ ಮಿತ್ರರು ಹನುಮೇಶ್ ಸುರೇಶ ನಾಗರಾಜ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
