ಕಡಣಿಯಲ್ಲಿ ವಿಶ್ವ ಮಧುಮೇಹ ಜನ ಜಾಗೃತಿ ಜಾಥಾ

ಕಡಣಿಯಲ್ಲಿ ವಿಶ್ವ ಮಧುಮೇಹ ಜನ ಜಾಗೃತಿ ಜಾಥಾ

Share

ಆಲಮೇಲ ತಾಲೂಕಿನ ಕಡಣಿ ಗ್ರಾಮದ ಊರಿನ ಪ್ರಮುಖ ಬೀದಿಗಳ ಮುಖಾಂತರ ವಿಶ್ವ ಮಧುಮೇಹ (ಸಕ್ಕರೆ ) ಕಾಯಿಲೆ ಜನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

ಕರ್ನಾಟಕ ಸರ್ಕಾರ ಮತ್ತು ಜಿಲ್ಲಾ ಆಡಳಿತ ವಿಜಯಪುರ ಜಿಲ್ಲಾ ಆರೋಗ್ಯ ಇಲಾಖೆ ಸಯುಕ್ತ ಆಶ್ರಯದ ಅಡಿಯಲ್ಲಿ

ಎಲ್ಲರೂ ವೇಗದ ಜೀವನ ಬೆನ್ನು ಹತ್ತಿ ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ ಮನುಷ್ಯ ಆರೋಗ್ಯವಂತನಾಗಿದ್ದರೆ ಮಾತ್ರ ಬದುಕು ನೆಮ್ಮದಿಯಿಂದ ಇರುತ್ತದೆ. ಜೀವನ ಶೈಲಿ ಬದಲಿಸಿ ಅಸಂಕ್ರಾಮಿಕ ರೋಗದಿಂದ ದೂರವಿರಬಹುದು ಎಂದು ಆರೋಗ್ಯ ದಿಂದಿರಲು ಸಾಧ್ಯ.
ಶ್ರೀ ಪರಮಾನಂದ ಭೋಗಲಿಂಗೇಶ್ವರ ಪ್ರೌಢಶಾಲೆ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಜಾಗೃತಿ ಮೂಡಿಸಲಾಯಿತು, ರಾಷ್ಟ್ರೀಯ ಸಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ ಪ್ರತಿ ಕುಟುಂಬದಲ್ಲಿ ಅನೇಕರಿಗೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ .

ಸರಿಯಾದ ಸಮಯಕ್ಕೆ ಊಟ. ನಿದ್ರೆ. ಆಹಾರದಲ್ಲಿ ಬದಲಾವಣೆ ಇಲ್ಲದೆ ಕಾರಣಕ್ಕೆ ಈ ಮಧುಮೇಹ( ಸಕ್ಕರೆ) ಕಾಯಿಲೆ ಎಂಬ ರೋಗಗಳನ್ನು ಹರಡುತ್ತವೆ.
ಪ್ರಾಚಾರ್ಯರಾದ ರಮೇಶ ಎಸ್ ಗಂಗನಳ್ಳಿ.
ಆಲಮೇಲ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾಕ್ಟರ್ ವರುಣ್ ಪಾಟೀಲ ಬಸಮ್ಮ ಗೌಡರ.ಮಾರ್ತಂಡ ವಗ್ಗೆ. ಮಲ್ಲಿಕಾರ್ಜುನ ಪೂಜಾರಿ.ಶಿವಾನಂದ ಹೊಸಮನಿ.ಸಂದೇಶ ಜೋಗುರ. ಪ್ರಶಾಂತ ಶಹಾಪುರ.

ವರದಿ. ಉಮೇಶ ಕಟಬರ


Share