ಚಿಕ್ಕೋಡಿ ತಾಲ್ಲೂಕಿನ ಹಾಲಟ್ಟಿ ವಿದ್ಯಾನಗರದಲ್ಲಿ ನಡೆದ ಘಟನೆ
ಈ ಘಟನೆ ಕಳೆದ ಎರಡು ವರ್ಷಗಳಿಂದ ಈ ಹೆಣ್ಣು ಮಗಳಿಗೆ ವರದಕ್ಷಿಣೆ ಕಿರುಕುಳ ನಿಡುತ್ತಿದ್ದರೆ.
ಗಂಡ ಬಸವರಾಜ್ ಕೊಲ್ಕಾರ ಮತ್ತು ಮಾವ ಸದಾಶಿವ ಕೊಲ್ಕಾರ ಅತ್ತೆ ಕಮಲಾ ನಾದನಿ ಸೂಜಾತಾ ನಿಂದ ಹಲ್ಲೆಗೋಳಗಾದ ಪೂಜಾ ಕೊಲ್ಕಾರ
ಹೆಂಡತಿಮೇಲೆ ಮಧ್ಯರಾತ್ರಿ ಹಲ್ಲೆ ಮಾಡಿ ಹೊರಹಾಕಿದ ಗಂಡ ಬಸವರಾಜ್ ಮತ್ತು ಮಾವ ಅತ್ತೆ
ಬಸವರಾಜ್ ಕೊಲ್ಕಾರ ಎಂಬುವವನು ಡಿಸಿಸಿ ಬ್ಯಾಂಕ್ ನಿಪ್ಪಾಣಿಯಲ್ಲಿ ಕ್ಲರ್ಕ್ ಆಗಿರುತ್ತಾನೆ
ಬಸವರಾಜ್ ಗಂಡ ಮತ್ತು ಮಾವ ಸದಾಶಿವ ಅತ್ತೆ ಕಮಲಾ ಪೂಜಾಳನ್ನ ಅವಾಚ್ಚ ಶಬ್ದಗಳಿಂದ ಬೈಯುವುದು ಮತ್ತು ಕೊಲ್ಲುವ ಬೆದರಿಕೆ ಹಾಕುವುದು ಮತ್ತು ಹೊಡೆಯುವುದು ಮಾಡುತ್ತಾರೆ.
ಈಗ ಹೇಗೋ ನೆನ್ನೆ ಒಂದು ರಾತ್ರಿಯನ್ನು ಕಳೆದು ಈಗ ತಂದೆ ತಾಯಿಯರ ಜೊತೆ ಪೊಲೀಸರ ಮೊರೆ ಹೋಗಿರುತ್ತಾರೆ ಪೂಜಾ .
ಹೀಗಾಗಿ ಹಲ್ಲೆ ಗೋಳಗಾದ ಪೂಜಾ ಆಸ್ಪತ್ರೆಗೆ ದಾಖಲಾಗಿದ್ದು . ಚಿಕಿತ್ಸೆ ಪಡೆಯುತ್ತಿದ್ದಾಳೆ
ಮದುವೆ ಆಗಿ -6 ವರುಷ ಆಯ್ತು ಮದುವೆ ಯಾದ ನಂರತ ಕೇವಲ 9 ತಿಂಗಳು ಚನ್ನಾಗಿ ಇದ್ದರು ನಂತರ ಒಂದು ಹೆಣ್ಣು ಮಗು ಆದ ನಂತರ ಈಗ ಹೆಂಡತಿಗೆ ಗಂಡ ಮತ್ತು ಗಂಡನ ಮನೆಯವರಿಂದ ವರದಕ್ಷಣೆಗಾಗಿ ಕಿರುಕುಳ ಕೊಡುತ್ತಾಬಂದ್ದಿದಾರೆ …
ಆಗ ಪದೆ ಪದೆ ಹಿಗೇ ಆಗುತ್ತಿರುವದರಿಂದ
ಹಿಗಿರುವಾಗ ಒಂದು ಬಾರಿ ಪೋಲಿಸ್ complete ಮಾಡಿದ್ದು ನ್ಯಾಯ ಸಿಗದೆ ಇದ್ದಾಗ ಕೋರ್ಟ ಮಟ್ಟಲೆರಿದಳು ಬಳಿಕ ಒಂದು ವರ್ಷತನಕ ತನ್ನ ತಂದೆ ತಾಯಿ ಮನೆಯಲ್ಲಿ ವಾಸಿಸಿ ನಂತರ ನ್ಯಾಯಲದ ಆದೇಶದಂತೆ ನ್ಯಾಯಧಿಶರು ನಾನು ಇದ್ದೆನೆ ನೀನಗೆ ಏನು ಆಗುವುದಿಲ್ಲ ನೀನು ನಿನ್ನ ಗಂಡನ ಮನೆಗೆ ಎಲ್ಲವನ್ನು ಮರೆತು ಜಿವನವನ್ನು ಮಾಡಲು ಹೋಗು ಮತ್ತೆ ಇದೆ ರೀತಿ ಏನಾದರು ಕೀರುಕುಳ ಕೋಲೆ ಮಾಡಲು ಏನಾದರು ಪ್ರಯತ್ನಿಸಿದರೆ .ಮತ್ತೆ ಕೋರ್ಟ ಮೋರೆ ಬಾ ಎಂದು ಹೇಳಿ ಕಳಿಸಿದರು .. ತದ ನಂತ್ತರ ನ್ಯಾಯಾಲಯಕ್ಕೆ ಗೌರವ್ ಸಲ್ಲಿಸಿ ಜಡ್ಜ ಹೇಳಿದಂತೆ ಪೂಜಾ ಬಸವರಾಜ ಕೋಲ್ಕಾರ ತನ್ನ ಗಂಡನ ಮನೆಗೆ ಸಂಸಾರ ಮಾಡಲು ಹೋಗಿರುತ್ತಾಳೆ….
ಆದರೆ ಮತ್ತೆ ಹೋಗಿ ಏಳು ಎಂಟು ತಿಂಗಳು ಚನ್ನಾಗಿ ಸಂಸಾರ ನಡೆಸಿದ ಪೂಜಾ ಬಸವರಾಜ ಕೋಲ್ಕಾರ ಹೆಣ್ಣುಮಗಳಿಗೆ ದಿನಾಂಕ 23/12/2025 ರಂದು ಮತ್ತೆ ರಾತ್ರಿ 9:30 ,10 ಗಂಟೆಗೆ ಆ ಹೆಣ್ಣು ಮಗಳಿಗೆ ವಿನಾಕಾರಣ ವರದಕ್ಷಿಣೆ ಕೀರುಕಳು, ಹಾಗೂ ಮಾನಸಿಕ ವಾಗಿ ದೈಹಿಕ ವಾಗಿ ಹೋಡೆ ,ಬಡಿ ಮಾಡಿ ಪೂಜಾಳಗೆ ಚಿತ್ರ ಹಿಂಸೆಯನ್ನ ಕೊಟ್ಟಿದ್ದಾರೆ . ಇಷ್ಟೆ ಅಲ್ಲದೆ ಮಾವನಾದ ಸದಾಶಿವ ಕೊಲ್ಕಾರ ಮತ್ತು ಅತ್ತೆ ಪೂಜಾಳಿಗೆ ನಮ್ನ ಮನೆ ಬಿಟ್ಟು ಹೋಗ ಇಲ್ಲಿಂದ ನಡೆ ಇಲ್ಲಿಂದ ಎಂದು ಗಟಾರದಲ್ಲಿ ನೂಗಿಸಿ ಹೋಗಿ ಅವಾಚ್ಯ್ಚ ಶಬ್ದ ಗಳಿಂದ ನಿಂದಮಾಡಿದ್ದರೆ … ಹೀಗಾಗಿ ಮನನೋಂದು ಪೂಜಾ ಹೋರಗಡೆ 1ಗಂಟೆವರೆಗು ಹೋರಗಡೆ ಇದ್ದು ಬಾಗಿಲನ್ನು ತೆರೆಯರಿ ಎಂದು ಎಷ್ಟೋ ಬಾರಿ ಕಾಲು ಬಿದ್ದು ಬಾಗಿಲನ್ನು ತೆಗೆಯಿರಿ ನನಗೆ ಬಯವಾಗಿತ್ತಿದೆ ಎಂದು ಎಷ್ಷೋ ಬಾರಿ ಗೋಳಾಡಿ ಕೊಂಡು ಆದ ಬಳಿಕ ಮಧ್ಯರಾತ್ರಿ ,2 ಗಂಟೆ ಸುಮಾರಿಗೆ ಬಾಗಿಲವನ್ನು ತೆರೆದ್ದಾರೆ…
ಮತ್ತೆ ಬೇಳಕು ಹರಿಯುತ್ತಿದ್ದಂತೆ ಯಾವುದೋ ಒಂದು ನೇವ ಇಟ್ಟುಕೋಂಡು ರಾತ್ರಿ ಎಲ್ಲಿ ಹೋಗಿದ್ದಿ ಯಾರ ಜೋತೆ ಹೋಗಿದ್ದಿ ಯಾವನ್ ಜೋತೆ ಓಡಿ ಹೋಗಿದ್ದಿ ಎಂದು ಸುಳ್ಳುಗಳ್ಳನ್ನ ಸೃಷ್ಟಿ ಮಾಡಿ ಪೂಜಾಳನ್ನ ಬಡಿ ಹೋಡಿ ಬಡಿ ಮಾಡಿ ಕೊಲ್ಲುವ ಪ್ರಯತ್ನ ಮಾಡಿದ್ದಾರೆ ಆಗ ಪೂಜಾ ತಕ್ಷಣವೇ ತನ್ನ ತಂದೆಗೆ ಪೋನು ಮಾಡಿದ್ದಾಳೆ . ಇದನ್ನ ಕೇಳಿ ತಂದೆ ಗಾಬೆರಿ ಗೊಂಡು ಮಗಳ ಮನೆಗೆ ತಕ್ಷಣವೆ ದಾವಿಸಿ ಮಗಳನ್ನು ಉಳಿಸಿಕೋಳಳ್ಳು ಪ್ರಯತ್ನಿಸಿದಾಗ ಪೂಜಾಳ ತಂದೆ ಮೇಲೆ ಕೂಡ ಮಾವನಾದ ಶದಾಸಿವ, ಬಸವರಾಜ್ ಮಾರಣಾಂತಿಕ ವಾಗಿ ಮಾರಕ ಅಸ್ತ್ರ ಕಲ್ಲುಗಳಿಂದ ಹೋಡೆ ಬಡಿ ಮಾಡಿಮಾಡಿದ್ದರೆ…..
ತದನಂತರ ಇದಾದ ಭಳಿಕ ತಕ್ಷಣವೇ ಸ್ಥಳೀಯ ಪೋಲಿಸ್ ಠಾಣೆಯ ಮೋರೆ ಹೋಗಿದ್ದಾರೆ….
ಹೆಂಡತಿಮೇಲೆ ಮಧ್ಯರಾತ್ರಿ ಹಲ್ಲೆ ಮಾಡಿ ಹೊರಹಾಕಿದ ಗಂಡ ಬಸವರಾಜ್ ಮತ್ತು ಮಾವ ಅತ್ತೆ
ಬಸವರಾಜ್ ಕೊಲ್ಕಾರ ಎಂಬುವವನು ಡಿಸಿಸಿ ಬ್ಯಾಂಕ್ ನಿಪ್ಪಾಣಿಯಲ್ಲಿ ಕ್ಲರ್ಕ್ ಆಗಿರುತ್ತಾನೆ
ಬಸವರಾಜ್ ಮತ್ತು ಮಾವ ಸದಾಶಿವ ಪೂಜಾಳನ್ನ ಅವಾಚ್ಚ ಶಬ್ದಗಳಿಂದ ಬೇಯುವುದು ಮತ್ತು ಕೊಲ್ಲುವ ಬೆದರಿಕೆ ಹಾಕುವುದು ಮತ್ತು ಹೊಡೆಯುವುದು ಮಾಡುತ್ತಾರೆ.
ಈಗ ಹೇಗೋ ನೆನ್ನೆಯ ರಾತ್ರಿಯನ್ನು ಕಳೆದು ಈಗ ತಂದೆ ತಾಯಿಯರ ಜೊತೆ ಪೊಲೀಸರ ಮೊರೆ ಹೋಗಿರುತ್ತಾರೆ ಪೂಜಾ
