ಯಾದಗಿರಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ ದಿನಪತ್ರಿಕೆ
ಕನ್ನಡ ದೀಪ ಸಂಪಾದಕರಾದ ಶ್ರೀ ಆನಂದ್ ಗೋರ್ಕಲ್ ಆಯ್ಕೆಯಾಗಿ ಪ್ರಶಸ್ತಿ ಸ್ವೀಕಾರ ಮಾಡಿದ ಸಂಪಾದಕರಿಗೆ ಆತ್ಮೀಯ ಪತ್ರಕರ್ತರಿಂದ ಅಭಿನಂದಿಸಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಶ್ರೀ ಅಜಯ್ ಕುಲಕರ್ಣಿ , ನಾಗಭೂಷಣ ಎಸ್ ಯಾಳಗಿ, ಕಲ್ಯಾಣ್ ಶೆಟ್ಟಿ ಅಂಗಡಿ ಹಾಗೂ ಇನ್ನಿತರು ಉಪಸ್ಥಿತರಿದ್ದು
