ಸುರಪುರ. ನಾಗರ ಪಂಚಮಿ ಹಬ್ಬವು ನಾಡಿಗೆ ಮತ್ತು ಮಹಿಳೆಯರಿಗೆ ದೊಡ್ಡ ಹಬ್ಬವಾಗಿದೆ. ನಾಗ ಪಂಚಮಿ ಹಬ್ಬ ನಿಮಿತ್ಯ ಪಟ್ಟಣದಲ್ಲಿ ನಾಗಪ್ಪ ಹಾಲೆರೆದು ವಿಶೇಷ ಪೂಜೆ ಮಾಡಲಾಯಿತು. ನಾಡಿಗೆ ಸಕಲ ಮಳೆ ಬೆಳೆಯ ಸಮೃದ್ಧಿ ಆರೋಗ್ಯ ನೀಡಲೆಂದು ಮಹಿಳೆಯರು ಬೇಡಿಕೊಂಡರು. ಲಕ್ಷ್ಮಿ ಪ್ರಕಾಶ್ ಬಣಗಾರ್ ಹೇಳಿದರು.
ಕಬಾಡಗೇರಾ ಓಣಿಯಲ್ಲಿ ನಾಗರ ಪಂಚಮಿ ಹಬ್ಬದ ನಿಮಿತ್ಯ ವಿಶೇಷ ಪೂಜೆ ಮತ್ತು ಹಾಲೆರೆಲಾಯಿತು.
ಈ ಸಂದರ್ಭದಲ್ಲಿ. ಮಹಾದೇವಮ್ಮ ಭಾವನಾ ಬಣಗಾರ ಇನ್ನೂ ಇತರರು ಭಾಗವಹಿಸಿದ್ದರು ನಾಗರ ಪಂಚಮಿ ಹಬ್ಬವು ವಿಶಿಷ್ಟವಾಗಿ ಆಚರಿಸಿ ಸಂಭ್ರಮಿಸಿದರು.
