ಕೆ. ಆರ್. ನಗರ: ತಾಲೂಕು ಕಪ್ಪಡಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ರಾಜ್ಯ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸದಸ್ಯ ದೊಡ್ಡ ಸಾಮೇಗೌಡ ಕೆ .ಆರ್. ನಗರ ಪುರಸಭೆ ಅಧ್ಯಕ್ಷ ಶಿವು ನಾಯಕ್ ಜಂಟಿಯಾಗಿ ಜನಪ್ರಿಯ ಶಾಸಕ ಡಿ. ರವಿಶಂಕರ್ ರವರ ಗೆಲುವಿನ ಪ್ರಯುಕ್ತ ಗಂಧನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ನಾಯಕಿ ಶ್ರೀಮತಿ ಪ್ರೇಮ ಶಿವಣ್ಣ ರವರು ಏರ್ಪಡಿಸಿದ್ದ ದೇವರ ಪರಿಷೆ ಹಾಗೂ ಶಾಸಕರ ಗೆಲುವಿನ ಹರಕೆ ಪ್ರಯುಕ್ತ ಕಪ್ಪಡಿ ಕ್ಷೇತ್ರದಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಕೇಕ್ ಕತ್ತರಿಸುತ್ತಿರುವುದು. ಈ ಸಂದರ್ಭದಲ್ಲಿ ಜನಪ್ರಿಯ ಶಾಸಕ ಡಿ. ರವಿಶಂಕರ್ ಅವರ ಪತ್ನಿ ಶ್ರೀಮತಿ ಸುನಿತಾ ರವಿಶಂಕರ್ ಗಂಧನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಜಿ. ಆರ್. ಶಿವಣ್ಣ, ಯಜಮಾನ ರಘು, ಮುಖಂಡರಾದ ನಾಗರಾಜು, ಮಂಜುನಾಥ್, ಸತೀಶ್, ಹೆಬ್ಬಾಳ್ ಸ್ವಾಮಿಗೌಡ ಮುಂತಾದವರು ಕಾಣಬಹುದು.
