ಉನ್ನತ ಶಿಕ್ಷಣ ಇಲಾಖೆಯಲ್ಲಿ ನೂತನವಾ ಗಿ ಕಾಲೇಜಿಗೆ ನೇಮಕವಾಗಿರುವ”ಸಹಾಯಕ ಪ್ರಾಧ್ಯಾಪಕರಿಗೆ”ವೃತ್ತಿ ಮಾರ್ಗದರ್ಶನ ಕಾರ್ಯಾಗಾರ’ ಹೊಸಹಾದಿ; ನಿರೀಕ್ಷೆಗಳು, ಸವಾಲುಗಳು ಮತ್ತು ಮಾರ್ಗದರ್ಶಕ ಸಲಹೆಗಳು”ಮತ್ತು ಗಣ್ಯರಿಗೆ ಸನ್ಮಾನ’.
27-1-25ರಂದು’ಜ್ಞಾನಜ್ಯೋತಿ ಸಭಾಂಗಣ’ದಲ್ಲಿ ಸಮಾರಂಭವನ್ನು ಮಾನ್ಯ ಡಿಸಿಎಂ ಡಿಕೆ ಶಿವಕುಮಾರ್, ಶಿಕ್ಷಣ ಸಚಿವ ಡಾ: ಎಂಸಿ.ಸುಧಾಕರ್ ರು,ಗಣ್ಯರು ಉದ್ಘಾಟಿಸಿ ನೂತನ ಪ್ರಾಧ್ಯಾಪಕರಿಗೆ , ವೃತ್ತಿ ಗೌರವದ, ಹೊಣೆಗಾರಿಕೆ, ಸವಾಲುಗಳ ಕುರಿತು ಕಿವಿ ಮಾತು ತಿಳಿಸಿ ಆಶಯ ನುಡಿಗಳನ್ನಾಡಿ; ಅಭಿನಂದನೆ” ತಿಳಿಸಿದರು.ಸಚಿವರು ಸುದ್ದಿಗಾರರೊಂದಿಗೆ,ಮಾತನಾಡಿ ಪ್ರಸ್ತುತ ಸರ್ಕಾರದಲ್ಲಿ “ಉನ್ನತ ಶಿಕ್ಷಣಇಲಾ ಖೆಯಲ್ಲಿನ ಬೆಳವಣಿಗೆಗಳು, ಸೇವೆ, ಸೌಲಭ್ಯ, ಸಾಧನೆಗಳನ್ನು ವಿವರಿಸಿ;ಈಗ ನೇಮಕ ವಾಗಿರುವ” ಸಾವಿರ ಸಹಾಯಕ ಪ್ರಾಧ್ಯಾಪ ಕರಿಗೆ ಒಂದೇ ದಿನ ಕೌನ್ಸೆಲ್ಲಿಂಗ್, ನೇಮಕಾತಿ ಪತ್ರ ನೀಡಿರುವ, ನಿಭಾಯಿಸುವ ಮಹೋನ್ನತ ಕೆಲಸವಾಗಿದೆ”ಎಂದರು.
ನೂತನವಾಗಿ ಕಾಲೇಜಿಗೆ ನೇಮಕವಾಗಿರುವ ಸಹಾಯಕ ಪ್ರಾಧ್ಯಾಪಕರುಗಳೂ ಸಹ ತಮ್ಮ ಮನದಾಳದ ಅನಿಸಿಕೆ ಹಂಚಿಕೊಂ ಡು, ಆಭಾರಿಯಾಗಿದ್ದಾರೆ. ಇಡೀ ದಿನ ಮಾರ್ಗದರ್ಶನ, ಕಾರ್ಯಾಗಾರಗಳು, ಸನ್ಮಾನಗಳು ನಡೆದು ಸಮಾರಂಭ ಯಶಸ್ವಿಯಾಯಿತು
