ಕುಮಟಾ: ಹಿರೇಗುತ್ತಿ ಶ್ರೀ ಬ್ರಹ್ಮಜಟಕ ಯುವಕ ಸಂಘದ ಅಧ್ಯಕ್ಷರಾದ ಕಿಟ್ಟು ನಾಯಕ ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.ಯುವಕ ಸಂಘದ ಉಪಾಧ್ಯಕ್ಷರಾದ ಆಕಾಶ ನಾಯಕ, ಕಾರ್ಯದರ್ಶಿ ಪ್ರೀತಮ್ ಗಾಂವಕರ, ಪದಾಧಿಕಾರಿಗಳಾದ ಶ್ರೀಕಾಂತ ನಾಯಕ, ಕಾಂತಾ ಗಾಂವಕರ, ಪ್ರೇಮಾನಂದ ಗಾಂವಕರ, ಉಮೇಶ ಗಾಂವಕರ, ಸಂತೋಷ ಗಾಂವಕರ, ಸುಭಾಸ ನಾಯಕ, ರಾಮು ಕೆಂಚನ್, ವಿನಾಯಕ (ಪಾಪು) ನಾಯಕ, ಸಂತೋಷ ನಾಯಕ ಆನಂದು.ಬಿ.ನಾಯಕ, ಬೊಮ್ಮಯ್ಯ ಬೊಮ್ಮನ್, ಹರೀಶ.ಬಿ.ನಾಯಕ, ಶಿವಪ್ರಸಾದ ನಾಯಕ, ಅಶೋಕ ನಾಯಕ, ವೆಂಕಟರಾಯ ನಾಯಕ, ಶಿವಾನಂದ ನಾಯಕ, ಉದ್ದಂಡ ಗಾಂವಕರ, ನಾಗರಾಜ ನಾಯಕ, ಶಕ್ತಿ ನಾಯಕ, ಸಂಭ್ರಮ ನಾಯಕ, ಸಣ್ಣಪ್ಪ ನಾಯಕ, ರಾಜು ನಾಯಕ, ಸುಬ್ರಹ್ಮಣ್ಯ ನಾಯಕ, ಯುವಕ ಸಂಘದ ಎಲ್ಲಾ ಪದಾಧಿಕಾರಿಗಳು, ಊರಿನ ಹಿರಿಯರು ಹಾಜರಿದ್ದರು. ನಂತರ ಎಲ್ಲರಿಗೂ ಸಿಹಿ ವಿತರಿಸಲಾಯಿ
