ಹುಣಸೂರು ಟೌನ್ ನಲ್ಲಿರುವ ಡಿ. ದೇವರಾಜ ಅರಸ್ ಬಾಲಕರ ಪದವಿಪೂರ್ವ ಕಾಲೇಜಿನ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದು ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದ ಸಂದರ್ಭ ಈ ಮೇಲ್ಕಂಡ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಸುಧಾಮಣಿ ರವರು , ಶ್ರೀ ಶಾಂತಕುಮಾರ್ ರವರು , ಜೆ. ಮಹದೇವರವರು ದಲಿತ ಹಿರಿಯ ಮುಖಂಡರು, ಮಹದೇವಮ್ಮ ಕಟ್ಟೆ ಮಳಲವಾಡಿ ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ( ಅಂಬೇಡ್ಕರ್ ವಾದ ) ಡೇವಿಡ್ ರತ್ನಪುರಿರವರು, ಪ್ರಕಾಶ್ ಎಂ. ಆರ್. ಹೊಸಹಳ್ಳಿ ರವರು , ಕೃಷ್ಣ ಕೊಳಗಟ್ಟರವರು ಕಲಾವಿದರಾದ ಹನುಮಯ್ಯ ರವರು, ಸೋಮಯ್ಯರವರು, ಕಿಟ್ಟಪ್ಪರವರು, ಸೋಮೇಗೌಡ ರವರು, ಪುಟ್ಟಮಲ್ಲು ರವರು, ಕಾಲೇಜಿನ ನೌಕರ ವರ್ಗದವರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
