ಯಾದಗಿರಿ: ಸುರಪುರ ತಾಲ್ಲೂಕು ರುಕ್ಮಪೂರದ ಹಿರೇಮಠ ಶ್ರೀ ಷ. ಭ್ರ. ಶ್ರೀ ಗುರು ಶಾಂತಮೂರ್ತಿ ಶಿವಾಚಾರ್ಯರು ಹಿರೇಮಠ್ ಸಂಸ್ಥಾನ ರುಕ್ಮಪುರ, ರುಕ್ಮಾಪುರದ ಶ್ರೀ ಶಿವಾಚಾರ್ಯ ಸಂಸ್ಥಾನ ಮಠ ಗುರುಗಳನ್ನ ಭೇಟಿಯಾದ ಸಂದರ್ಭ ಈ ಸಂದರ್ಭದಲ್ಲಿ ಶ್ರೀ ಶ್ರೀ ಷ.ಶಿವಾಚಾರ್ಯ ಸ್ವಾಮೀಜಿಗಳು ಈ ವಿದ್ಯಾಸಂಸ್ಥೆಗೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯ ನಿರ್ಮಾಣ ಆಗಲಿ ಎಂದು ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ಆಶೀರ್ವಾದವನ್ನು ಮಾಡಿದರು , ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ವಿದ್ಯ ಗುರುಪೀಠ ಸತ್ಯ ಅಧ್ಯಕ್ಷರಾದ ರುದ್ರಪ್ಪ ದಿನ್ನಿಬಾವಿ ಹಾಗೂ ಕಾರ್ಯದರ್ಶಿ ಮಹೇಶ ಕುಂಬಾರ ಉಪಾಧ್ಯಕ್ಷರಾದ ಸಿದ್ದರಾಮ ಬೇವಿನಮಟ್ಟಿ ಮತ್ತು ಶಿಕ್ಷಣ ಪ್ರೇಮಿಗಳಾಗಿರತಕ್ಕಂತ ಮಂಜುನಾಥ ಚೆಟ್ಟಿ, ಸಂತೋಷ್ ಪರಚಂಡಿ ಉಸ್ಥಿತರಿದ್ದರು.
