ಯಾದಗಿರಿ ಸರ್ಕಾರಿ ‘ಎ’ಶ್ರೇಣಿ ಆಯುರ್ವೇದ ಮಹಾ ವಿದ್ಯಾ ಲಯದ”150ಜನರ ಪುರುಷ ವಿದ್ಯಾರ್ಥಿನಿಲಯ & 18 ಉತ್ಕೃಷ್ಟ ಪಂಚಕರ್ಮ ಕೊಠಡಿಗಳ ಲೋಕಾ ರ್ಪಣೆ ಗಣ್ಯರಿಂದ, ಧನ್ವಂತರಿ ರಸ್ತೆಯಲ್ಲಿ ತಾ:24-3-25*”ಓಂಶ್ರೀ ಧನ್ವಂತರಿ, ಓಂ ಶ್ರೀ ಅಶ್ವಿನಿ ದೇವ್ಯೈ ನಮಃ”
ಉದ್ಘಾಟನೆಯನ್ನು ಡಿಸಿಎಂ ಮಾನ್ಯ ಶ್ರೀ ಡಿ ಕೆ ಶಿವಕುಮಾರ್, ಸಚಿವ ಶ್ರೀ ದಿನೇಶ್ ಗುಂಡೂ ರಾವ್, ಗಣ್ಯರು,ಅಧಿಕಾರಿಗಳು ಪಂಚಕರ್ಮ ಸಂಚಿಕೆ ಬಿಡುಗಡೆ ನೆರವೇರಿಸಿದರು.
ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ಮಾತನಾ ಡಿ; ದೈವ ನಂಬಿಕೆಯ, ಭಾರತದ ಸನಾತನ ಮೂಲ ಪದ್ಧತಿಯ ಈ ಆಯುರ್ವೇದಪಂಚ ಕರ್ಮ ಚಿಕಿತ್ಸಾ ವಿಧಾನ ಅನುಸರಿಸುವುದೇ ಮಹಾ ಭಾಗ್ಯ”, ಮಹಾರಾಜರು ಸ್ಥಾಪಿಸಿದ 57ವರ್ಷದ ಈ ಅಮೋಘ ಸಂಸ್ಥೆಗೆ ಕ.ರಾ. ಸರ್ಕಾರವೂ ಹೆಚ್ಚಿನ ಒತ್ತು ಕೊಡುತ್ತಿದೆ, ಪಂ ಚಕರ್ಮ ಕೊಠಡಿಗಳನ್ನು ₹3.0ಕೋ.ವೆಚ್ಚ ದಲ್ಲಿ ನಿರ್ಮಿಸಿದ್ದು; ಆರೋಗ್ಯ, ಆನಂದದಿಂ ದ, ರೋಗ ಬರದಂತೆ ಸಮೃದ್ಧಭಾರತ ಕಟ್ಟ ಲು ಎಲ್ಲರೂ ಗೌರವಿಸಿರಿ; ಜಾಗೃತರಾಗಿ” ಎಂದು ಆಯೂರ್ವಿದ್ಯಾರ್ಥಿಗಳಿಗೆ, ಸಮಾಜದ ಬಂಧುಗಳಿಗೂ ತಿಳಿ ಹೇಳಿದರು.
ಸಚಿವ ಶ್ರೀ ದಿನೇಶ್ ಗುಂಡೂರಾವ್ ಮಾತ ನಾಡಿ;”ಈ ದೇಶೀಯ ಆಯುರ್ ಪಾರಂಪರಿಕತೆಗೇ ನಮ್ಮ ಸರ್ಕಾರವೂ ಹೆಚ್ಚು ಒತ್ತು ಕೊಟ್ಟಿದೆ, ಈ ನೂತನ ಹಾಸ್ಟೆಲ್ ಕಟ್ಟಡವ ನ್ನು₹6.75 ಕೋ.ವೆಚ್ಚ ದಲ್ಲಿ ನಿರ್ಮಿಸಿದ್ದು; ಇದೇ ಉತ್ಕೃಷ್ಟ ಮಾದರಿಯಲ್ಲೇ ಎಲ್ಲಾ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿಯೂ ಜನರ ಉತ್ತಮ ಆರೋಗ್ಯಕ್ಕಾಗಿ ನಿರ್ಮಿಸಿ;ದೇಶದ ಲ್ಲಿಯೇ ಮಾದರಿ ಮಾಡಲಾಗುವುದು,” ಈ ನಿಟ್ಟಿನಲ್ಲಿ “ಹೊಸ ಪಾಲಿಸಿ”ತರಲಾಗುವುದು ಉನ್ನತಿಗೆ ಹೆಚ್ಚಿನ ಸಿಬ್ಬಂದಿ, ಸೌಲಭ್ಯಗಳ ನ್ನು ಕೊಡುತ್ತೇವೆ” ಎಂದರು.
ಧನ್ವಂತರಿ & ನಾಡಗೀತೆ ಜೊತೆಗೆ ಶ್ರೀ ಹರ್ಷ ಗುಪ್ತ ಎಲ್ಲರನ್ನು ಸ್ವಾಗತಿಸಿ ಶ್ರೀಬಿಪಿನ್ಸಿಂಗ್, ಡಾ: ಸುರೇಖ, ಡಾ:ಅಹಲ್ಯಾ, ಗೌರವ ವೈದ್ಯಾಧಿಕಾರಿಗಳು, ಸಿಬ್ಬಂ ದಿಗಳು, ಎಲ್ಲಾ ವಿಧ್ಯಾರ್ಥಿಗಳ, ಬಂಧುಗಳ ಸಮ್ಮು ಖ, ಗಣ್ಯರಿಗೆ ಗೌರವ ಸನ್ಮಾನ ಉಪಚಾರದೊಡನೆ ಲೋಕಾರ್ಪಣೆ ಕಾರ್ಯಕ್ರಮ”ಆತ್ರೆಯದಲ್ಲಿ” ತುಂಬು ಯಶಸ್ವಿಗೊಂಡಿತು.