ಕಮಲಾಪುರ:ತಾಲೂಕಿನ ಭೋವಿ (ವಡ್ಡರ)ಸಮಾಜವು ಮಹಾಗಾಂವ್ ಕ್ರಾಸ್ ನಲ್ಲಿ ತಾಲೂಕಿನ ಭೋವಿ ಸಮಾಜದ ಎಲ್ಲಾ ಹಿರಿಯ ಮುಖಂಡರ ನೇತೃತ್ವದಲ್ಲಿ ಕಮಲಾಪೂರ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಮಲಾಪೂರ ತಾಲೂಕಿನ ಭೋವಿ ಸಮಾಜದ ಗೌರವ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ರಾಮಣ್ಣ, ಅಧ್ಯಕ್ಷರಾಗಿ ಸಚೀನ್ ಎಸ್ ದಂಡಗುಲಕರ್, ಉಪಾಧ್ಯಕ್ಷರಾಗಿ ಪಂಡಿತ ಒಡೆರಾಜ್, ಪವನ ಕಮಲಾಪುರ, ಅಣ್ಣಪ್ಪ ಮಂಜಳಕರ್, ಕಾರ್ಯದರ್ಶಿಯಾಗಿ ಪವನ, ಜಂಟಿ ಕಾರ್ಯದರ್ಶಿಯಾಗಿ ಧಶರಥ ಹಳಗುಣಕಿ, ಕಾರ್ಯಧ್ಯಕ್ಷರಾಗಿ ಸೂರ್ಯಕಾಂತ ಜಯಣ್ಣ ಕುರಿಕೋಟ, ಸಂಘಟನಾ ಕಾರ್ಯದರ್ಶಿಯಾಗಿ ಹಣಮಂತ ಮಲ್ಲಪ್ಪ , ಖಜಾಂಚಿಯಾಗಿ ಕಿರಣ ದಂಡಗುಲಕರ್, ಸದಸ್ಯರಾಗಿ ಯಲ್ಲಪ್ಪ ಮಲ್ಲಪ್ಪ ,ಗೋಪಲ್ ದಂಡುಗುಲಕರ್ ,ಸುನೀಲ್ ಕುರಿಕೋಟ, ಸಂಜುಕುಮಾರ ಕುರಿಕೊಟ , ಸಿದ್ರಾಮ ಎನ್ , ಸುಧಾಕರ್ ಚವ್ಹಾಣ, ಭೀಮಣ್ಣ ಬಳಿರಾಮ್ , ಬಾಲಜಿ ಭೋವಿ,ತುಳಜರಾಮ ಕುರಿಕೋಟ, ಚಂದ್ರಕಾಂತ ವಿ ಕೆ ಸಲಗರ್, ಪ್ರಕಾಶ್ ದಂಡುಗುಲಕರ್ ,ಲಕ್ಷ್ಮಣ ನಾಯಕಲ್ ಅವರನ್ನು ಆಯ್ಕೆ ಮಾಡಲಾಯಿತು