ಆಲಮೇಲ ತಾಲೂಕಿನ ಕಡಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ ಕಡಣಿ ಶಾಖೆ 16.2.2025 ವರ್ಷದ ಚುನಾವಣೆಯಲ್ಲಿ ಬಿನ್ನ ಸಾಲಗಾರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ 106 ಮತಗಳಿಂದ ಮಡಿವಾಳಪ್ಪ ಶಂಕ್ರಪ್ಪ ಜೇರಟಗಿ ಜಯಭರಿಸಿದ್ದಾರೆ. ಇದೇ ವೇಳೆ ಸತ್ತುಗೌಡ ಬಿರಾದಾರ ಕೃಷಿ ಉತ್ಪನ್ನ ಸಹಕಾರಿ ಬ್ಯಾಂಕುಗಳಿಗೆ ಇದು ಹಳ್ಳಿಗಳಿಗೆ ಉತ್ತಮವಾದ ಬ್ಯಾಂಕ್ ಎಂದು ಹೇಳಿದರೆ ತಪ್ಪಾಗಲಾರದು. ಕೃಷಿ ಉತ್ಪನ್ನ ಬ್ಯಾಂಕುಗಳಿಗೆ ಸರಕಾರದಿಂದ ಸಿಗುವ ಸವಲತ್ತುಗಳು ಪಡೆದುಕೊಂಡು ಇದು ಒಂದು ಬಿಜಾಪುರ ಜಿಲ್ಲೆಯ ಮಾದರಿಯ ಬ್ಯಾಂಕವನ್ನಾಗಿ ಪರಿವರ್ತನೆ ಮಾಡುವುದು ನಮ್ಮೆಲ್ಲ ಸದಸ್ಯರ ಕರ್ತವ್ಯವೆಂದು ಹೇಳಿದರು. ಮಡಿವಾಳಪ್ಪ ಶಂಕ್ರಪ್ಪ ಜೆರಟಗಿ. ಕೇದಾರ ಕತ್ತಿ. ಸಾತುಗೌಡ ಬಿರಾದರ.ಸಂತೋಷ ಅಫ್ಜಲ್ಪುರ್.ನಾಗರಾಜ್ ಮಳ್ಳಿ ಶಿವಗೌಡಪ್ಪ ಪಾಟೀಲ್. ಶರಣಗೌಡ ಪಾಟೀಲ್. ಶಿವಣ್ಣ ಬಿರಾದರ್. ಚನ್ನಮಲಪ್ಪ ತೇಲಿ.ಪ್ರಕಾಶ್ ಕಟ್ಟಿಮನಿ.ಅಕ್ಕಮಹಾದೇವಿ ಹಿರೇಮಠ. ಮಹಾದೇವಿ ಬಿರಾದಾರ.11 ಸದಸ್ಯರ ನಾಮ ನಿರ್ದೇಶನ ಒಂದು (1)ಚುನಾವಣೆ ಸದಸ್ಯರ ಒಳಗೊಂಡು ಒಟ್ಟು 12 ಜನರ ಸದಸ್ಯರನ್ನು ಆಯ್ಕೆಯಾಗಿದ್ದಾರೆ. ಚುನಾವಣೆ ಅಧಿಕಾರಿ ದತ್ತಾತ್ರಾಯ ಮತ್ತು ಬಿ ಪಿ ನಾಯಕ್ ತಿಳಿಸಿದರು ಬಸವಕ್ರಾಂತಿ ವರದಿಗಾರರಿಗೆ ತಿಳಿಸಿದರು ಮತಗಟ್ಟೆ ಅಧಿಕಾರಿಗಳು S T ಬಾವಿಕಟ್ಟಿ ಶಿವಕುಮಾರ ಅಗಸರ ಎಂ ಎಂ ಕೆರೋಟಿಗಿ ಕೆ ಎಸ್ ನಾಯಕ್ ಅಚ್ಚುಕಟ್ಟಾಗಿ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಸಲಿಂಗಪ್ಪ ಕತ್ತಿ ಮಾಜಿ ಅಧ್ಯಕ್ಷರ ಬೋಗಣ್ಣ ಲಾಳಸಂಗಿ ಸಂತೋಷ ಕ್ಷತ್ರಿ. ಹಣಮಂತರಾಯ ಕಳಸಗೊಂಡ ಡಾಕ್ಟರ್ ಮಲ್ಲು ಪ್ಯಾಟಿ ಪ್ರಭು ಕ್ಷತ್ರಿ ಭೋಗಪ್ಪ ತಳವಾರ ಪ್ರಾಥಮಿಕ ಕೃಷಿ ಉತ್ಪನ್ನ ಬ್ಯಾಂಕಿನ ಕಾರ್ಯನಿರ್ವಾಹಕ ಅಧಿಕಾರಿ ಭೀಮರಾಯ ತಾವರಗೇರಿ ಸಂಜು ಕೆಸರಟ್ಟಿ ಸೈಬಣ್ಣ ತಾವರಗೇರಿ ಗುರುಸಂಗ ಕತ್ತಿ.ಮಲ್ಲಪ್ಪ ತಳವಾರ ಅನೇಕ ಊರಿನ ಹಿರಿಯರು ಯುವಕರು ಪಾಲ್ಗೊಂಡಿದ್ದರು
ವರದಿ. ಉಮೇಶ ಕಟಬರ
