ಸಾಲಿಗ್ರಾಮ ತಾಲೂಕು ಅನುಸೋಗೆ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಿತು. ಚುನಾವಣಾ ಅಧಿಕಾರಿಗಳಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ರವಿ ಪ್ರಕಟಣೆ ಮಾಡಿದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ಕೆ ವಿ ಮಾದೇವಪ್ಪ. ಉಪಾಧ್ಯಕ್ಷರಾಗಿ ಮೀನಾಕ್ಷಿ ಆಯ್ಕೆಯಾದ ನಂತರ ಕೆಪಿಸಿಸಿ ಕಾರ್ಯಕಾರಣಿ ಸದಸ್ಯರಾದ ದೊಡ್ಡ ಸ್ವಾಮಿ ಸನ್ಮಾನ ಮಾಡಿ ಗೌರವಿಸಲಾಯಿತು. ನಿರ್ದೇಶಕರುಗಳು ಕರಿಗೌಡ. ತಿಮ್ಮೇಗೌಡ. ಪಾಂಡುರಂಗ. ನವೀನ್. ರಾಜೇಗೌಡ. ನೀಲಮ್ಮ.ಅಂಜತ ಪಾಷಾ. ಮೋಹನ. ರಾಜಯ್ಯ. ನಾಗರಾಜ ನಾಯಕ.ದಿನೇಶ್. ಕೃಷಿಪತ್ತಿನ ಸಹಕಾರ ಸಂಘದ ಸೆಕ್ರೆಟರಿ ನಂಜುಂಡಸ್ವಾಮಿ. ಸೇರಿದಂತೆ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಮುಖಂಡರ ಗ್ರಾಮಸ್ಥರು ಉಪಸ್ಥಿತರಿದ್ದರು
