“ಕಾಸಿಯ ಸಂಘದ” ಅಮೃತ ಮಹೋತ್ಸ ವ”ಗಣ್ಯರ ಸಮಾಗಮ.ಅಚಲಎಂಎಸ್ಎಂ ಈ ವಲಯಕ್ಕೆ 75ವರ್ಷಗಳ ಬೆಂಬಲ,ಬದ್ಧ ತೆ. ಕಾಸಿಯಾ ಸೆಂಟರ್ ಆಫ್ ಎಕ್ಸಲೆನ್ಸ್ & ಇನ್ನೋವೇಶನ್ ಜೂನ್ ಲಿಉದ್ಘಾಟನೆ.
ಸಂಘದ ಅಧ್ಯಕ್ಷರು,ಪದಾಧಿಕಾರಿಗಳುಸುದ್ದಿ ಗಾರರೊಂದಿಗೆ ಮಾತನಾಡಿ”1949 ಸ್ಥಾಪಿತ ಉತ್ತಮ ಅಡಿಪಾಯದ ಈ ಸಂಸ್ಥೆ13ಸಾವಿ ರ ಸದಸ್ಯರು,132ಸಂಘಗಳನ್ನೊಳಗೊಂ ಡಿದೆ.” ಎಂದರು.
ಈ ವಲಯ ಉದ್ಯೋಗ ಸೃಷ್ಟಿ, ಕೌಶಲ್ಯ ತರ ಭೇತಿ, ರಫ್ತಿನಲ್ಲಿ ಸ್ಥಿರ ಬೆಳವಣಿಗೆ, ರಾಷ್ಟ್ರ ಜೀಡಿಪಿ ಗೆ 2.2%ಕೊಡುಗೆ, ನವೋದ್ಯಮಗ ಳಲ್ಲಿ ಗುರುತರ ಕಾಣಿಕೆ ನೀಡಿ, ಮುನ್ನುಗ್ಗುತ್ತಿ ದೆ.”
ಮಾನ್ಯ ಸಿಎಂ ರು, ಡಿಸಿಎಂ ರು, ಸಚಿವರು, ಉನ್ನತ ಅಧಿಕಾರಿಗಳು ಭಾಗವಹಿಸಿ, ಪೋರ್ಟಲ್ ಗಳ, ಡೈರಕ್ಟರಿ ಬಿಡುಗಡೆ, ಅಭಿನಂದನೆ ನಡೆಸಿಕೊಡಲಿ
ದ್ದಾರೆ”. ಎಂದರು.
“ದಾಬಸ್ಪೇಟೆ ಕೈಗಾರಿಕಾ ಪ್ರದೇಶದಲ್ಲಿ 4.5ಎ ಕರೆ ಜಾಗದಲ್ಲಿ, ಸಕಲ ಅತ್ಯಾಧುನಿಕ ಸೌಲ ಭ್ಯದ , 50ಸಾವಿರ ಚ.ಅ.ಯ ಪ್ರದರ್ಶನ ಕೇಂದ್ರ,ಸೆಂಟರ್ ಆಫ್ ಎಕ್ಸಲೆನ್ಸ್ &ಇನ್ನೋ ವೇಶನ್”, ಅನ್ನು ಜೂನ್’25ಕ್ಕೆ ಉದ್ಘಾಟನೆ ಗೊಳ್ಳಲಿದೆ”, ಎಂದು ಅಧ್ಯಕ್ಷರಾದ ಶ್ರೀಎಂಜಿ ರಾಜಗೋಪಾಲ್, ವಿಪೀ ಗಣೇಶ್ ರಾವ್, ಪದಾಧಿಕಾರಿಗಳಾದ ಶ್ರೀ ಸುರೇಶ್ ಎನ್ ಸಾಗರ್, ಜೇಎಸ್.ಬಾಬು, ಸತೀಶ್.ಎನ್, ಮಂಜುನಾಥ್ ಎಚ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
