ತಾ:13-5-2025ರಂದು ಸುದ್ದಿಗಾರರೊಂದಿಗೆ ಅಧ್ಯಕ್ಷರು ಪದಾಧಿಕಾರಿಗಳು ಮಾತನಾಡಿ; ರಾಜ್ಯದ ಬೆಂಗಳೂರು ನಗರ & ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ, ಮತ್ತು ಮೈಸೂರು ಇಲ್ಲೆಲ್ಲಾ “ತಮಿಳು ಮಿಶ್ರಿತ ಕನ್ನಡ ಭಾಷಿಕರು” 15 ಲಕ್ಷದ ಸ್ಟಿದ್ದು ಇದ್ದು, ಈಗ ಮನೆ ಮನೆಗೆ ಬರುವ ಒಳ ಮೀಸಲಾತಿಗಾಗಿ “ಜಾತಿ ಗಣತಿ ಸಮೀಕ್ಷೆ ತಂಡಕ್ಕೆ” ನಮ್ಮ ಜಾತಿ”ಹೊಲೆಯ”ಎಂದೇ ಜಾತಿ ಸೂಚಿಸ ಬೇಕಾಗಿ (ಆದಿ ಕರ್ನಾಟಕ ಅಲ್ಲ) ಸಮಿತಿಯು ತೀರ್ಮಾನಿಸಿ ತಿಳಿಸಿದೆ” ಎಂದಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಅಧ್ಯಕ್ಷ ಶ್ರೀ ಎಂ. ನಾಗೇಂದ್ರ, ವಿಪೀ.ಸಿ.ರಾಮಯ್ಯ, ಕಾರ್ಯ ದರ್ಶಿಗಳಾದ ಎಸ್ ಜಿ.ಯಲ್ಲಪ್ಪ, ಕೆ ಎಂ.ಕೀ ರ್ತಿನಾರಾಯಣಸ್ವಾಮಿ,ಕೆ.ಸುನಿಲ್ ಕುಮಾರ್, ಕೆ.ಗುರುವಪ್ಪ ಪದಾಧಿಕಾರಿಗಳು ಉಪಸ್ಥಿತರಿದ್ದರು.
