ಶಿರಸಿ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿನಿ ಕು.ನಂದಿತಾ ಇವರು ಬಿ ಎಸ್ ಸಿ ಹೊಲ್ಟಿಕಲ್ಚರ್ ನಲ್ಲಿ ಬಾಗಲಕೋಟೆ ವಿಶ್ವ ವಿದ್ಯಾಲಯಕ್ಕೆ 3 ನೇ ರ್ಯಾಂಕ್ ಗಳಿಸಿ ಕಾಲೇಜಿಗೆ ಪ್ರಥಮ ರ್ಯಾಂಕ್ ಗಳಿಸಿದ್ದಾಳೆ ಹಾಗೂ 3 ಟಿಚರ್ಸ್ ಬೆಸ್ಟ್ ಬಂಗಾರದ ಪದಕವನ್ನು ಪಡೆದುಕೊಂಡಿದ್ದಾಳೆ.
ಕು.ನಂದಿತಾ ಇವರು ತೋಟಗಾರಿಕೆ ಇಲಾಖೆಯ ನಿವೃತ್ತ ಅದಿಕಾರಿ ಅಣ್ಣಪ್ಪ ಮತ್ತು ಸುಧಾ ನಾಯ್ಕ ದಂಪತಿಗಳ ಪುತ್ರಿಯಾಗಿದ್ದಾಳೆ.
