ಯಾದವಾಡ ಗ್ರಾಮದಲ್ಲಿ ಜಮಖಂಡಿ ಅರ್ಬನ ಕೋ-ಆಪ್ ಬ್ಯಾಂಕನ 13ನೇ ಶಾಖೆ ಉದ್ಘಾಟನೆ ಮಾಡಿ ಉಜ್ಜಯಿನಿ ಸಿಂಹಾಸನಾಧೀಶ್ವರ ಜಗದ್ಗುರುಗಳು ಆಶೀರ್ವಚನ ನೀಡಿದರು . ಸಹಕಾರ ಸಂಸ್ಥೆಗಳನ್ನು ಭಾರತದಲ್ಲಿ ಪ್ರಥಮಬಾರಿಗೆ ಆರಂಭಮಾಡಿದ್ದು ಗದಗ ಜಿಲ್ಲೆಯ ಕಡಗಿನಹಾಳ ಗ್ರಾಮದ ಎಸ್ ಎಸ್.ಪಾಟೀಲರು. ಇಂದು ಭಾರತದಲ್ಲಿ ಸುಮಾರು ಎರಡುವರೆ ಲಕ್ಷಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಕಾರ್ಯವನ್ನು ನಿರ್ವಹಿಸುತ್ತಿವೆ. ಸಹಕಾರ ಸಂಸ್ಥೆಗಳು ವಿಷಿಷ್ಟವಾದ ನಿಯಮಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಹಿಂದಿನ ಕಾಲದಲ್ಲಿ ಇಲ್ಲದವರಿಗೆ ಇದ್ದವರು ಬಾಯಿಮಾತಿನ ಮೇಲೆ ಹಣವನ್ನು ಸಾಲದ ರೂಪದಲ್ಲಿ ಕೊಡುತ್ತಿದ್ದರು ಆಗಿನ ಜನ ಮಾತು ತಪ್ಪದೆ ಹಣವನ್ನು ಸರಿಯಾದ ಸಮಯದಲ್ಲಿ ಮರಳಿ ಕೊಡುತ್ತಿದ್ದರು ಜೀವಕೊಟ್ಟಾದರೂ ಮಾತನ್ನು ಉಳಿಸಿಕೊಳ್ಳುತ್ತಿದ್ದರು ಆದರೆ ಇಗಿನ ಜನ ಹಾಗಿಲ್ಲ ಮಾತಿಗೆ ತಕ್ಕ ರಿತಿಯಲ್ಲಿ ನಡೆದುಕೊಳ್ಳುತ್ತಿಲ್ಲ . ಆದ್ದರಿಂದ ಆಳುವ ಸರ್ಕಾರಗಳು ಕೆಲವು ನೀತಿ ನಿಯಮ ಮತ್ತು ನಿಬಂಧನೆಗಳನ್ನು ಮಾಡಿ ಬ್ಯಾಂಕಿಂಗ ವ್ಯವಸ್ಥೆಯನ್ನು ಬಲಗೊಳಿಸಿದವು. ಹಣ ಇದ್ದವರು ಬ್ಯಾಂಕಗಳಲ್ಲಿ ಠೇವಣಿ ಇಡುವದು. ಹಣದ ಅವಶ್ಯಕತೆ ಇರುವವರು ಸಾಲದ ರೂಪದಲ್ಲಿ ಹಣವನ್ನು ಪಡೆಯುವುದು ಮಾಡತೊಡಗಿದರು ಇ ವ್ಯವಸ್ಥೆಯನ್ನು ನಾವು ಬ್ಯಾಂಕ ಎಂದು ಕರೆಯುತ್ತೇವೆ. ಸಹಕಾರ ಎನ್ನುವ ತತ್ವದ ಅಡಿಯಲ್ಲಿ ಈ ಬ್ಯಾಂಕಗಳು ಕೆಲಸ ನಿರ್ವಹಿಸುತ್ತವೆ ಯಾದವಾಡ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಚನ್ನಬಸಪ್ಪ ಹುಬ್ಬಳ್ಳಿ ಅಧ್ಯಕ್ಷರಾದ ರಾಹುಲ ಕಲೂತಿ ,ಎಕ್ಸ ಎಮ್ ಎಲ್ ಸಿ . ಜಿ.ಎಸ್.ನ್ಯಾಮಗೌಡರ , ವಿ.ಆಯ್ . ಕಂಬಿ, ಡಿ.ಆರ್.ತೇಲಿ, ಎನ್.ಬಿ.ತಳವಾರ ,ಬಿ.ಎಸ್.ಕಲೂತಿ, ಬಿ.ಜಿ.ಮಠಪತಿ, ಕಿರಣ ಸುರೇಶ ಪ್ರಸಾದ, ವಿರೇಶ ಕಲ್ಯಾಣಿ, ಸೋಮಶೇಖರ ಗುಡಿ,ಚನ್ನಪ್ಪ ಬ ಇಜೇರಿ, ಹಣಮಂತ ಅಮಲಜೇರಿ, ಹಾಗೂ ನಿರ್ವಹಣಾ ಮಂಡಳಿ ಸದಸ್ಯರು , ಸಲಹಾ ಸಮಿತಿ ಸದಸ್ಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರುಗಳಿಂದ ಜಮಖಂಡಿ ಅರ್ಬನ್ ಕೋ-ಆಪ್ ಬ್ಯಾಂಕ 13ನೇ ಶಾಖೆ ಯಾದವಾಡದಲ್ಲಿ ಉದ್ಘಾಟನೆ.
ಯಾದವಾಡ ಗ್ರಾಮದಲ್ಲಿ ಜಮಖಂಡಿ ಅರ್ಬನ ಕೋ-ಆಪ್ ಬ್ಯಾಂಕನ 13ನೇ ಶಾಖೆ ಉದ್ಘಾಟನೆ ಮಾಡಿ ಉಜ್ಜಯಿನಿ ಸಿಂಹಾಸನಾಧೀಶ್ವರ ಜಗದ್ಗುರುಗಳು ಆಶೀರ್ವಚನ ನೀಡಿದರು . ಸಹಕಾರ ಸಂಸ್ಥೆಗಳನ್ನು ಭಾರತದಲ್ಲಿ ಪ್ರಥಮಬಾರಿಗೆ ಆರಂಭಮಾಡಿದ್ದು ಗದಗ ಜಿಲ್ಲೆಯ ಕಡಗಿನಹಾಳ ಗ್ರಾಮದ ಎಸ್ ಎಸ್.ಪಾಟೀಲರು. ಇಂದು ಭಾರತದಲ್ಲಿ ಸುಮಾರು ಎರಡುವರೆ ಲಕ್ಷಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಕಾರ್ಯವನ್ನು ನಿರ್ವಹಿಸುತ್ತಿವೆ. ಸಹಕಾರ ಸಂಸ್ಥೆಗಳು ವಿಷಿಷ್ಟವಾದ ನಿಯಮಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಹಿಂದಿನ ಕಾಲದಲ್ಲಿ ಇಲ್ಲದವರಿಗೆ ಇದ್ದವರು ಬಾಯಿಮಾತಿನ ಮೇಲೆ ಹಣವನ್ನು ಸಾಲದ ರೂಪದಲ್ಲಿ ಕೊಡುತ್ತಿದ್ದರು ಆಗಿನ ಜನ ಮಾತು ತಪ್ಪದೆ ಹಣವನ್ನು ಸರಿಯಾದ ಸಮಯದಲ್ಲಿ ಮರಳಿ ಕೊಡುತ್ತಿದ್ದರು ಜೀವಕೊಟ್ಟಾದರೂ ಮಾತನ್ನು ಉಳಿಸಿಕೊಳ್ಳುತ್ತಿದ್ದರು ಆದರೆ ಇಗಿನ ಜನ ಹಾಗಿಲ್ಲ ಮಾತಿಗೆ ತಕ್ಕ ರಿತಿಯಲ್ಲಿ ನಡೆದುಕೊಳ್ಳುತ್ತಿಲ್ಲ . ಆದ್ದರಿಂದ ಆಳುವ ಸರ್ಕಾರಗಳು ಕೆಲವು ನೀತಿ ನಿಯಮ ಮತ್ತು ನಿಬಂಧನೆಗಳನ್ನು ಮಾಡಿ ಬ್ಯಾಂಕಿಂಗ ವ್ಯವಸ್ಥೆಯನ್ನು ಬಲಗೊಳಿಸಿದವು. ಹಣ ಇದ್ದವರು ಬ್ಯಾಂಕಗಳಲ್ಲಿ ಠೇವಣಿ ಇಡುವದು. ಹಣದ ಅವಶ್ಯಕತೆ ಇರುವವರು ಸಾಲದ ರೂಪದಲ್ಲಿ ಹಣವನ್ನು ಪಡೆಯುವುದು ಮಾಡತೊಡಗಿದರು ಇ ವ್ಯವಸ್ಥೆಯನ್ನು ನಾವು ಬ್ಯಾಂಕ ಎಂದು ಕರೆಯುತ್ತೇವೆ. ಸಹಕಾರ ಎನ್ನುವ ತತ್ವದ ಅಡಿಯಲ್ಲಿ ಈ ಬ್ಯಾಂಕಗಳು ಕೆಲಸ ನಿರ್ವಹಿಸುತ್ತವೆ ಯಾದವಾಡ ಗ್ರಾಮದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಚನ್ನಬಸಪ್ಪ ಹುಬ್ಬಳ್ಳಿ ಅಧ್ಯಕ್ಷರಾದ ರಾಹುಲ ಕಲೂತಿ ,ಎಕ್ಸ ಎಮ್ ಎಲ್ ಸಿ . ಜಿ.ಎಸ್.ನ್ಯಾಮಗೌಡರ , ವಿ.ಆಯ್ . ಕಂಬಿ, ಡಿ.ಆರ್.ತೇಲಿ, ಎನ್.ಬಿ.ತಳವಾರ ,ಬಿ.ಎಸ್.ಕಲೂತಿ, ಬಿ.ಜಿ.ಮಠಪತಿ, ಕಿರಣ ಸುರೇಶ ಪ್ರಸಾದ, ವಿರೇಶ ಕಲ್ಯಾಣಿ, ಸೋಮಶೇಖರ ಗುಡಿ,ಚನ್ನಪ್ಪ ಬ ಇಜೇರಿ, ಹಣಮಂತ ಅಮಲಜೇರಿ, ಹಾಗೂ ನಿರ್ವಹಣಾ ಮಂಡಳಿ ಸದಸ್ಯರು , ಸಲಹಾ ಸಮಿತಿ ಸದಸ್ಯರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.