ನೆಲಮಂಗಲ ತಾಲೂಕಿನ ನರಸಾಪುರ ಗ್ರಾಮದ ಎಂ ಬೈರೇಗೌಡ ರವರಿಗೆ ಕೃಷಿಯಲ್ಲಿ ಅನೇಕ ಬೆಳೆಗಳನ್ನು ಬೆಳೆದು ಪ್ರಗತಿಪರ ರೈತನಾಗಿರುವುದರಿಂದ ಕರ್ನಾಟಕ ಪ್ರೆಸ್ ಕ್ಲಬ್ ಇವರನ್ನು ಗುರುತಿಸಿ ದಿನಾಂಕ 24 /4/25 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಇವರಿಗೆ “ಕರ್ನಾಟಕ ಯುವರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ
