ಯಡ್ರಾಮಿ ತಾಲ್ಲೂಕಿನ ಬಿಳವಾರ ಗ್ರಾಮದ ಶ್ರೀ ಗುರು ಜೇಟ್ಟಿಂಗರಾಯ ದೇವಸ್ಥಾನಲ್ಲಿ ಶ್ರಾವಣ ಮಾಸದ ಪ್ರಯುಕ್ತವಾಗಿ ಗ್ರಾಮದ ಡೊಳ್ಳಿನ ಮೆಳದವ್ರು ಸಾಮೂಹಿಕವಾಗಿ ಬಾಗವಹಿಸಿ ಡೊಳ್ಳಿನ ಪದಗಳನ್ನು ಹಾಡುವದರ ಮನ ಮೋಹಕವಾಗಿ ಗಮನ ಸೆಳೆದರು ಈ ಸಂದರ್ಭದಲ್ಲಿ ಶರಣು ಪೂಜಾರಿ ದೊಡ್ಡಮನಿ ಈರಪ್ಪ ಪೂಜಾರಿ ಹಿರೇಕುರುಬರ ಶರಣು ಪೂಜಾರಿ ಅಂಗಡಿ ತಿಪ್ಪಣ್ಣ ಪೂಜಾರಿ ಹಾಗೂ ಮರೆಪ್ಪ ಪೂಜಾರಿ ಅಯ್ಯಪ್ಪ ಪೂಜಾರಿ ದೇವರಳ್ಳಿ ಮಾಳು ಪೂಜಾರಿ ಬೀರಪ್ಪ ಪೂಜಾರಿ ಶಿವಶಂಕರ್ ಪೂಜಾರಿ ರಾಜೇಂದ್ರ ಪೂಜಾರಿ ಹಾಗೂ ಮಲ್ಲಪ್ಪ ಪೂಜಾರಿ ದೊಡ್ಮನಿ ಅವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು
