ಆಳಂದ್ ತಾಲ್ಲೂಕಿನಲ್ಲಿ ರಾಜಕೀಯ ಹೊಸ ಬಿರುಗಾಳಿಯ ಅಲೆ ಬಿಸಿದ ಘಟನೆಯೊಂದು ನಡೆಯಿತು ಆಡಾಳಿತ ಪಕ್ಷವಾದ ಕಾಂಗ್ರೆಸಗೆ ಆಳಂದನಲ್ಲಿ ಮುಸ್ಲಿಂ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬುದುವಾರ ನಡೆದ ಆಳಂದ್ ತಾಲೂಕಿನ ಟಿಪ್ಪು ಸುಲ್ತಾನ್ ಚೌಕ್ನಲಿ ತಾಲೂಕಿನ ಮಾಜಿ ಶಾಸಾಕ ಸುಬಾಷ ಗುತ್ತೇದಾರ ಮತ್ತು ಅವರ ಪುತ್ರರಾದ ಹರ್ಷನಂದ ಗುತ್ತೇದಾರ ಅವರ ಸಮ್ಮುಖದಲ್ಲಿ ನೂರಾರು ಮುಸ್ಲಿಂ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು ಈ ಕಾರ್ಯಕ್ರಮದಲ್ಲಿ ಸಲೀಂ ಜಮಾದಾರ್ ಅವರ ಹುಟ್ಟುಹಬ್ಬವನ್ನು ಸಹಿತ ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಅದೇ ರೀತಿಯಾಗಿ ಬಿಜೆಪಿ ನಾಯಕ ಸುಭಾಷ್ ಗುತ್ತೇದರವರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಮುಸ್ಲಿಂ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರುವುದರ ಮುಖಾಂತರ ರಾಜಕೀಯ ವಲಯದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆಂದು ಅಳನ್ ತಾಲೂಕಿನ ಸಮಾಜ ಸೇವಕರಾದ ಮಹಿಂದ್ರ ಚಿರಸಾಗರವರು ಪತ್ರಿಕಾ ಮಾಧ್ಯಮದವರಿಗೆ ತಿಳಿಸಿದರು
ವರದಿ ಜಟ್ಟಪ್ಪ ಎಸ್ ಪೂಜಾರಿ
