ನರಸಿಂಹರಾಜಪುರRFO ಪ್ರವೀಣ್ ರವರಿಗೆ ಬಂದ ಖಚಿತ ಮಾಹಿತಿಯನ್ನು ಅನುಸರಿಸಿ ಡಿ ಆರ್ ಎಫ್ ಓ. ರಘು ಎಸ್. ಸತೀಶ್. ರಾಘವೇಂದ್ರ. ತಂಡದಿಂದ ಖಚಿತ ಮಾಹಿತಿ ಮೇರೆಗೆ ಕೆ ಕಣಬೂರು ಭಾಗ ಎರಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಬ್ಬೆಕ್ಕು ಬೇಟೆ ಆಡಿದ ಸತೀಶ್ ಕೊರಾಳಕೊಪ್ಪ. ಉಮೇಶ್ ತಂದೆ ಸುಬ್ಬಪ್ಪ ಕೈದೊಟ್ಲು ಗ್ರಾಮ. ವಾಸು ಸನ್ ಆಫ್ ಗೋವಿಂದ ಸ್ವಾಮಿ ಕೊರಳ ಕೊಪ್ಪ ಗ್ರಾಮ ಮೂರು ಜನ ಆಳಪಿಗಳನ್ನು ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗು ವದು ಎಂದು RFO ಪ್ರವೀಣ್ ತಿಳಿಸಿರುತ್ತಾರೆ
