ಎಕ್ಸಲೆ0ಟ್ ಲಿಟಲ್ ಚಾಂಪ್ಸ್ ಶಾಲಾ ಆವರಣ ಬಸವೇಶ್ವರನಗರ ನಲ್ಲೂರಿನಲ್ಲಿ 2024-25 ನೇ ಸಾಲಿನ ಎರಡನೇ ವರ್ಷದ ಶಾಲಾ ವಾರ್ಷಿಕೋತ್ಸವ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದಿನಾಂಕ09-02-25ನೇ ಭಾನುವಾರ 10:00 ಗಂಟೆಗೆ ಏರ್ಪಡಿಸಿದ್ದು ಈ ಚಿಣ್ಣರ ಕಲರವ ಕಾರ್ಯಕ್ರಮಕ್ಕೆ ಪೋಷಕ ವೃಂದ, ವಿದ್ಯಾರ್ಥಿಗಳು ಹಾಗೂ ಮಕ್ಕಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ಶಾಲೆಯ ಕಾರ್ಯದರ್ಶಿಗಳಾದ ಖಲೀಲ್ ಅಹ್ಮದ್ ಹಾಗೂ ಶಿಕ್ಷಕ ವರ್ಗದವರು ಹಾಗೂ ಸಹಾಯಕರು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ
