ಬೆಂಗಳೂರಿನ ಜಾನಪದ ಕುಟೀರದಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಅವರು ಜಾನಪದ ಯುವ ಬ್ರಿಗೇಡ್ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಸಂಚಾಲಕರಾಗಿ ಶ್ರೀ ಮನೋಹರ್ ಆರ್ ಇವರಿಗೆ ಪದಪತ್ರ ನೀಡಿದರು. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ ಅಧ್ಯಕ್ಷರು ಶ್ರೀ ಮಹೇಂದ್ರ ಬಿ ಜಾದವ್ ಉಪಸ್ಥಿತರಿದ್ದರು.
