ಕರ್ನಾಟಕ ರಾಜ್ಯದಂತಹ ಹಿಂದಿನ ದಿನ ಸಾರ್ವತ್ರಿಕ ಹೋರಾಟದ ಮೂಲಕ ರಾಜ್ಯ ಸರ್ಕಾರದ ಸಚಿವರಾದ ಸನ್ಮಾನ್ಯ ಪ್ರಿಯಾಂಕ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ಇವರಿಗೆ ಗ್ರಾಮ ಪಂಚಾಯಿತಿ ನೌಕರರ ಬಹುದಿನದ ಬೇಡಿಕೆಗಳ ಬಗ್ಗೆ ಮನವಿ ಕೊಡಲಾಯಿತು ಈ ಒಂದು ಸಂದರ್ಭದಲ್ಲಿ ಶ್ರೀಯುತ ಬಂಗಾರಪ್ಪನವರು ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ ಸಾಗರ ಅಧ್ಯಕ್ಷರು ನಾಗೇಶ್ ಕೆ ವಾಲೆ ಸೊರಬ ತಾಲೂಕ ಅಧ್ಯಕ್ಷರು ಚೆನ್ನಬಸಪ್ಪ.ತೀರ್ಥಳ್ಳಿ ತಾಲೂಕ ಅಧ್ಯಕ್ಷರು ಉಮೇಶ್ ಹೊಸನಗರ ತಾಲೂಕು ಅಧ್ಯಕ್ಷರು ಬಂಗಾರಪ್ಪ ಶಿಕಾರಿಪುರ ತಾಲ್ಲೂಕು ಅಧ್ಯಕ್ಷರು ಸ್ವಾಮಿ ಮತ್ತು ಶಿವಮೊಗ್ಗ ತಾಲೂಕಿನ ಅಧ್ಯಕ್ಷರು ರಂಗಸ್ವಾಮಿ ಹಾಗೂ ನನ್ನ ನೆಚ್ಚಿನ ಎಲ್ಲಾ ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯಿತಿಯ ನೌಕರರು ಈ ಒಂದು ಸಂದರ್ಭದಲ್ಲಿ ಭಾಗಿಯಾಗಿ ಮಾನ್ಯ ಜಿಲ್ಲಾ ಪಂಚಾಯಿತಿನ DS2 ಮೇಡಂಗೆ ಮನವಿ ಪತ್ರ ಸಲ್ಲಿಸಲಾಯಿತು ಈ ಹೋರಾಟದ ಮೂಲಕ ಮಾನ್ಯ ಸಚಿವರಿಗೆ ಜಿಲ್ಲಾ ಪಂಚಾಯಿತಿನಿಂದ ನಮ್ಮ ಮನವಿಯ ಬಗ್ಗೆ ಪತ್ರ ಬರೆಯುವ ಮೂಲಕ ಗ್ರಾಮ ಪಂಚಾಯಿತಿಯ ನೌಕರರಿಗೆ ನ್ಯಾಯಯುತ ಬೇಡಿಕೆಗಳಿಗೆ ನ್ಯಾಯ ಸಿಗಬೇಕು ಎನ್ನುವ ಮೂಲಕ ಮನವಿ ಮಾಡಲಾಯಿತು
