ಇಂಡಿ ತಾಲೂಕಿನ ಗಣವಲಗಾ H.P.S ಶಾಲೆಯಲ್ಲಿ ಇಂದು 76ನೇ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಶಾಲೆಯ SDMC ಅಧ್ಯಕ್ಷರಾದ ಶಾಂತಪ್ಪ.ಕಸ್ಕಿ ಧ್ವಜಾರೋಹಣ ನೆರವೇರಿಸಿದರು , ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಶಾಲೆಯ ಎಸ್. ಡಿ.ಎಮ್. ಸಿ .ಯ ಸದಸ್ಯರಾದಂತ ಲಕ್ಷ್ಮಣ. ಲೋಕುರ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಾಮಣ್ಣ ತಳವಾರ, ಎಸ್. ಡಿ. ಎಮ್. ಸಿ ಉಪಾಧ್ಯಕ್ಷರಾದ ವಿಠ್ಠಲ. ಲೊಕುರ, ರಾಮನಗೌಡ ಪಾಟೀಲ ಇವರೆಲ್ಲರೂ ಕೂಡಿಕೊಂಡು ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರವರ ಮತ್ತು ಮಹಾತ್ಮ ಗಾಂಧೀಜಿ ಭಾವ ಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು ಸಲ್ಲಿಸಿದರು,. ಇದೆ ವೇಳೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಿಗೆ ಮುಖ್ಯ ಗುರುಗಳು ಆದಂತ ಏ. ಎಸ್. ಬಡಿಗೇರ್, ಸರ್ ಮತ್ತು ಎ. ಜಿ. ಮೊರೆ, ಸರ್ ಎ.ಡಿ.ರೇವಶೆಟ್ಟಿ ಸರ್ ಮತ್ತು ಆರ್. ಕೆ. ತಳಕೇರಿ , ಸರ N. I. ದೇವರಮನಿ, ಸರ್ ಉಮೇಶ್, ಕಾಂಬಳೆ,, ಸರ್ ಮತ್ತು ಅತಿಥಿ ಶಿಕ್ಷಕಿ ರೇಣುಕಾ. ಹೂಗಾರ್. ಮೇಡಂ ಇವರೆಲ್ಲರೂ ಸೇರಿಕೊಂಡು ಇಂಡಿ ತಾಲೂಕಿನ ಪ್ರತಿಭಾ ಕಾರಂಜಿಯೆಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳಿಗೆ ಪ್ರಶಸ್ತಿ ಪ್ರಮಾಣ ಪತ್ರನೀಡಿ ಗೌರವಿಸಿ ಸನ್ಮಾನಿಸಲಾಯಿತು ,ಇದೆ ವೇಳೆ S D M C ಯ ಸರ್ವ ಸದಸ್ಯರು ಮತ್ತು ಗಣವಲಗಾ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ಧರೆಪ್ಪ. ತೇಲಿ, ರಾಮನ ಗೌಡ .ಪಾಟೀಲ. ವಿಜಯಕುಮಾರ.ಲೋಕುರ, ಮುದುಕಪ್ಪ.ಕರಕಟ್ಟಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗಣವಲಗಾ ಗ್ರಾಮದ ಗುರುಹಿರಿಯರು ಎಲ್ಲರೂ ಕೂಡಿಕೊಂಡು 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಗಣವಲಗಾ ಶಾಲೆಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು
