ಬೆಳಗಾಂವಿ ಜಿಲ್ಲಾ ರಾಮದುರ್ಗ ತಾಲೂಕಿಗೆ ಬಂದಂತ ಶ್ರೀ ವಿನಾಯಕ ಶ್ರೀ ಬಡಿಗೆರ ರವರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲೂಕು ಘಟಕದ ಸದಸ್ಯರಿಂದ ಸ್ವಾಗತ ಕೋರಿ ಮಾಲಾರ್ಪಣೆ ಸನ್ಮಾನವನ್ನು ಮಾಡಲಾಯಿತು, ಶ್ರೀ ವಿನಾಯಕ್ ಬಡಿಗೇರ್ ರವರು 2008 ರಲ್ಲಿ ರಾಮದುರ್ಗ ತಾಲೂಕಿನಲ್ಲಿ ಸೇವೆ ಸಲ್ಲಿಸಿ ಒಳ್ಳೆಯ ಹೆಸರು ಪಡೆದು 2015ರಲ್ಲಿ ಉನ್ನತ ಹುದ್ದೆ ಪಡೆದು ಸೇವೆ ಸಲ್ಲಿಸಲು ಬೇರೆ ತಾಲೂಕಿಗೆ ಹೋಗಿ ಮತ್ತೆ ಇಗ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ರಾಮದುರ್ಗ ತಾಲೂಕಿಗೆ ಬಂದಿದ್ದು ಸಂತೋಷಕರ ವಿಷಯ, ಇವರಿಂದ ರಾಮದುರ್ಗ ತಾಲೂಕಿನ ಸಾರ್ವಜನಿಕರಿಗೆ ಒಳ್ಳೆ ಸೇವೆ ಸಿಗುತ್ತದೆ ಎಂದು
ಸಾರ್ವಜನಿಕರ ಆಶಾಭಾವನೆಯಾಗಿದೆ, ಇಂದು ಸ್ವಾಗತದ ಸನ್ಮಾನ ಸಂದರ್ಭದಲ್ಲಿ ಕಾ ನಿ ಪ ಧ್ವನಿ ಸಂಘಟನೆ ತಾಲೂಕಾ ಅಧ್ಯಕ್ಷರಾದ ರಮೇಶ ರಾಯಬಾಗ್. ಉಪಾಧ್ಯಕ್ಷರಾದ ರಾಮಚಂದ್ರ ಕುಕಡಿ. ನರಸಪ್ಪ ಬಂಡಿ ವಡ್ಡರ್ ಕಾರ್ಯಾಧ್ಯಕ್ಷರಾದ ಪರ್ವೇಜ್ ಪನಿಬಂದ್. ಪ್ರಧಾನ ಕಾರ್ಯದರ್ಶಿಗಳಾದ ವೀರೇಶ್ ಬಳಗೇರ್ ಸದಸ್ಯರಾದ ಸೋಯಲ್ ಬೈರಕದಾರ. ನೂರ ಅಕೂಜಿ ಮಕಾನದಾರ. ಭಾಗಿಯಾಗಿದ್ದರು
ವರದಿ ರಾಮಚಂದ್ರ ಹ ಕುಕಡಿ. ರಾಮದುರ್ಗ
